Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಭೀತಿ: ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್‌ನಿಂದ ‘ಮಹಾಪ್ರಹಾರ’; ಪ್ರತಿ ದಾಳಿಗೆ ಇರಾನ್ ಸನ್ನದ್ಧ

17/03/2026 12:13 PM

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಂದು, ಆರೋಪಿ ಪರಾರಿ!

17/03/2026 12:09 PM

BREAKING : ಬೆಂಗಳೂರಲ್ಲಿ ಮಂತ್ರಿ ಡೆವೆಲಪರ್ಸ್ ಮೇಲೆ ಮುಂದುವರೆದ ‘ED’ ದಾಳಿ : ದಾಖಲೆ ಪರಿಶೀಲನೆ

17/03/2026 12:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಗಂಟಲಲ್ಲಿ ‘ಇಡ್ಲಿ’ ಸಿಲುಕಿ ವ್ಯಕ್ತಿ ಸಾವು.! ಯಾಕೆ ಹೀಗಾಗುತ್ತೆ ಗೊತ್ತಾ.?
INDIA

SHOCKING : ಗಂಟಲಲ್ಲಿ ‘ಇಡ್ಲಿ’ ಸಿಲುಕಿ ವ್ಯಕ್ತಿ ಸಾವು.! ಯಾಕೆ ಹೀಗಾಗುತ್ತೆ ಗೊತ್ತಾ.?

By KannadaNewsNow21/09/2024 5:32 PM

ಕೇರಳ : ಇತ್ತೀಚೆಗಷ್ಟೇ ಕೇರಳದಲ್ಲಿ ಇಡ್ಲಿ ತಿಂದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾನೆ. ಆಹಾರ ಸ್ಪರ್ಧೆಯಲ್ಲಿ, ಈ ವ್ಯಕ್ತಿಯು ಕಡಿಮೆ ಸಮಯದಲ್ಲಿ ಹೆಚ್ಚು ಇಡ್ಲಿಗಳನ್ನ ತಿನ್ನಲು ಪ್ರಯತ್ನಿಸಿದ. ಆದರೆ ಈ ವೇಳೆ ವ್ಯಕ್ತಿಯ ಎದೆಗೆ ಇಡ್ಲಿ ಸಿಲುಕಿ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ವೈದ್ಯರು, ಅತಿಯಾಗಿ ಮತ್ತು ಅತಿ ವೇಗದ ಆಹಾರ ಸೇವನೆಯು ಏಕಕಾಲಕ್ಕೆ ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ. ನೀವು ಬೇಗನೆ ಹೆಚ್ಚು ಆಹಾರವನ್ನು ಸೇವಿಸಿದರೆ ಅಥವಾ ತಿನ್ನುವಾಗ ಮಾತನಾಡಿದರೆ, ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ ಎಂದಿದ್ದಾರೆ.

ಈ ಸಮಯದಲ್ಲಿ ಆಹಾರವನ್ನ ನುಂಗಿದಾಗ ಶ್ವಾಸನಾಳವು ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುತ್ತದೆ. ಆಹಾರವು ಶ್ವಾಸನಾಳದೊಳಗೆ ಹಾದುಹೋಗುವುದಿಲ್ಲ. ನಂತರ ಅದು ಅನ್ನನಾಳದ ಮೂಲಕ ಹೊಟ್ಟೆಗೆ ಹಾದುಹೋಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ತುಂಬಾ ವೇಗವಾಗಿ ಆಹಾರವನ್ನ ಸೇವಿಸಿದಾಗ ಶ್ವಾಸನಾಳವು ಮುಚ್ಚುವ ಸಾಧ್ಯತೆಯಿಲ್ಲ. ಅಂತಹ ಸಂದರ್ಭಗಳಲ್ಲಿ ಆಹಾರವು ಈ ಟ್ಯೂಬ್‌ನಲ್ಲಿ (ವಿಂಡ್‌ಪೈಪ್) ಸಿಲುಕಿಕೊಳ್ಳುತ್ತದೆ.

ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡಾಗ ಸಾವು ಹೇಗೆ ಸಂಭವಿಸುತ್ತದೆ.?
ನಾವು ಸೇವಿಸುವ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡರೆ ಅದು ದೇಹದ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಆಹಾರವು ಸಿಲುಕಿಕೊಳ್ಳುತ್ತದೆ ಮತ್ತು ಉಸಿರಾಟವು ಕಷ್ಟಕರವಾಗುತ್ತದೆ. ನೀವು ಒಂದರಿಂದ ಎರಡು ನಿಮಿಷಗಳ ಕಾಲ ಉಸಿರಾಡದಿದ್ದರೆ, ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಅದನ್ನು ಮೀರಿದ ಯಾವುದೇ ವಿಳಂಬವು ವ್ಯಕ್ತಿಯ ಉಸಿರುಗಟ್ಟುವಿಕೆ ಮತ್ತು ಸಾವಿಗೆ ಕಾರಣವಾಗಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಆಸ್ಪಿರೇಟ್ ಎಂದು ಕರೆಯಲಾಗುತ್ತದೆ.
ಆಹಾರವು ಸಾಮಾನ್ಯವಾಗಿ ಶ್ವಾಸನಾಳದಲ್ಲಿ ಸಿಲುಕಿಕೊಳ್ಳುವುದಿಲ್ಲ. ಆದರೆ ಸೆಕೆಂಡ್’ಗಳಲ್ಲಿ ಹೆಚ್ಚು ಆಹಾರ ತಿಂದರೆ ಮಾತ್ರ ಹೀಗೆ ಆಗುತ್ತದೆ ಎನ್ನುತ್ತಾರೆ ವೈದ್ಯರು. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸ್ಪೀಡ್ ಈಟಿಂಗ್ ಎನ್ನುತ್ತಾರೆ. ಈ ರೀತಿ ತಿನ್ನುವುದು ಅಪಾಯಕಾರಿ. ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡರೆ ಮತ್ತು ಹೊರಹಾಕಲು ಸಾಧ್ಯವಾಗದಿದ್ದರೆ ಸಾವು ಸಂಭವಿಸುತ್ತದೆ. ಇಂತಹ ಘಟನೆಗಳು ಸಾಮಾನ್ಯವಾಗಿ ವೇಗವಾಗಿ ತಿನ್ನುವುದು, ತಿನ್ನುವಾಗ ಹೆಚ್ಚು ಮಾತನಾಡುವುದು, ನಗುವುದು. ಚಿಕ್ಕ ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

 

 

‘ರೈತ’ರ ಮಕ್ಕಳಿಗೆ ಗುಡ್ ನ್ಯೂಸ್: ‘ಕೃಷಿ ಡಿಪ್ಲೋಮಾ’ಗೆ ಅರ್ಜಿ ಆಹ್ವಾನ, ಶೇ.50ರಷ್ಟು ಮೀಸಲಾತಿ

BREAKING: ಶಾಸಕ ಮುನಿರತ್ನ ವಿರುದ್ಧ ಪ್ರಕರಣದ ತನಿಖೆಗೆ CIDಯ ‘SIT ತಂಡ’ ರಚಿಸಿ ರಾಜ್ಯ ಸರ್ಕಾರ ಆದೇಶ

BREAKING: ಶಾಸಕ ಮುನಿರತ್ನ ವಿರುದ್ಧ ಪ್ರಕರಣದ ತನಿಖೆಗೆ CIDಯ ‘SIT ತಂಡ’ ರಚಿಸಿ ರಾಜ್ಯ ಸರ್ಕಾರ ಆದೇಶ

SHOCKING : MAN DIES AFTER IDLI GETS STUCK IN THROAT Do you know why this happens? SHOCKING : ಗಂಟಲಲ್ಲಿ 'ಇಡ್ಲಿ' ಸಿಲುಕಿ ವ್ಯಕ್ತಿ ಸಾವು.! ಯಾಕೆ ಹೀಗಾಗುತ್ತೆ ಗೊತ್ತಾ.?
Share. Facebook Twitter LinkedIn WhatsApp Email

Related Posts

ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಭೀತಿ: ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್‌ನಿಂದ ‘ಮಹಾಪ್ರಹಾರ’; ಪ್ರತಿ ದಾಳಿಗೆ ಇರಾನ್ ಸನ್ನದ್ಧ

17/03/2026 12:13 PM1 Min Read

ದುಬೈ: ಇರಾನ್ ಡ್ರೋನ್ ದಾಳಿಯಿಂದ ಬದುಕುಳಿದವರೇ ಈಗ ಅರೆಸ್ಟ್! ಕುಟುಂಬಕ್ಕೆ ಫೋಟೋ ಕಳುಹಿಸಿದ್ದೇ ಅಪರಾಧವಾಯಿತೇ?

17/03/2026 11:55 AM1 Min Read

BREAKING : ಉತ್ತರಪ್ರದೇಶದಲ್ಲಿ ‘ISIS’ ಜೊತೆ ಸಂಪರ್ಕ ಹೊಂದಿದ್ದ ಮೆಡಿಕಲ್ ವಿದ್ಯಾರ್ಥಿ ಅರೆಸ್ಟ್!

17/03/2026 11:39 AM1 Min Read
Recent News

ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಭೀತಿ: ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್‌ನಿಂದ ‘ಮಹಾಪ್ರಹಾರ’; ಪ್ರತಿ ದಾಳಿಗೆ ಇರಾನ್ ಸನ್ನದ್ಧ

17/03/2026 12:13 PM

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಂದು, ಆರೋಪಿ ಪರಾರಿ!

17/03/2026 12:09 PM

BREAKING : ಬೆಂಗಳೂರಲ್ಲಿ ಮಂತ್ರಿ ಡೆವೆಲಪರ್ಸ್ ಮೇಲೆ ಮುಂದುವರೆದ ‘ED’ ದಾಳಿ : ದಾಖಲೆ ಪರಿಶೀಲನೆ

17/03/2026 12:03 PM

SHOCKING : ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಮಲಗಿದ್ದ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ : ಆಕ್ಸಿಜನ್ ಕೊರತೆ ಹಿನ್ನೆಲೆ ದುರಂತ!

17/03/2026 12:01 PM
State News
KARNATAKA

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಂದು, ಆರೋಪಿ ಪರಾರಿ!

By kannadanewsnow0517/03/2026 12:09 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಯುವತಿಯೋರ್ವಳ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ಯುವತಿಯನ್ನು…

BREAKING : ಬೆಂಗಳೂರಲ್ಲಿ ಮಂತ್ರಿ ಡೆವೆಲಪರ್ಸ್ ಮೇಲೆ ಮುಂದುವರೆದ ‘ED’ ದಾಳಿ : ದಾಖಲೆ ಪರಿಶೀಲನೆ

17/03/2026 12:03 PM

SHOCKING : ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಮಲಗಿದ್ದ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ : ಆಕ್ಸಿಜನ್ ಕೊರತೆ ಹಿನ್ನೆಲೆ ದುರಂತ!

17/03/2026 12:01 PM

ರಾಜ್ಯದ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಬಾಕಿ ವೇತನ, ಗಳಿಕೆ ರಜೆ ನಗದೀಕರಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ !

17/03/2026 12:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.