Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಾಹನ ಸವಾರರಿಗೆ ಬಿಗ್ ಶಾಕ್ : ಹಳೆಯ ವಾಹನಗಳಿಗೂ ‘HSRP’ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ!

05/04/2026 2:15 PM

ಬೇಸಿಗೆಯ ಬಾಯಾರಿಕೆಗೆ ‘ಕರಬೂಜ ಹಣ್ಣು’: ಪರ್ಫೆಕ್ಟ್ ಹಣ್ಣನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್!

05/04/2026 1:58 PM

ಸೋನ್ ಪಾಪ್ಡಿ: ಕೇವಲ ದೀಪಾವಳಿಯ ಉಡುಗೊರೆಯಲ್ಲ, ಇದು ಭಾರತೀಯ ಸಿಹಿ ಪರಂಪರೆಯ ಪದರಗಳ ಕಥೆ!

05/04/2026 1:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ವಯನಾಡು ರೀತಿ ನಂದಿ ಬೆಟ್ಟದಲ್ಲೂ ಭೂ ಕುಸಿತ, ಪರಿಸರವಾದಿಗಳು, ವಿಜ್ಞಾನಿಗಳ ಆತಂಕ!
KARNATAKA

SHOCKING : ವಯನಾಡು ರೀತಿ ನಂದಿ ಬೆಟ್ಟದಲ್ಲೂ ಭೂ ಕುಸಿತ, ಪರಿಸರವಾದಿಗಳು, ವಿಜ್ಞಾನಿಗಳ ಆತಂಕ!

By kannadanewsnow0511/10/2024 5:33 AM

ಬೆಂಗಳೂರು : ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸದೇ ಹೋದಲ್ಲಿ ವಯನಾಡಿನಲ್ಲಾದ ಭೂ-ಕುಸಿತದಂತಹ ದುರ್ಘಟನೆ ನಂದಿ ಬೆಟ್ಟದಲ್ಲೂ ನಡೆಯುವ ಸಂಭವವಿದೆ ಎಂದು ಪರಿಸರವಾದಿಗಳು ಮತ್ತು ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದು, ಈ ಕುರಿತಂತೆ ಅವರು ರಾಜ್ಯ ಸರ್ಕಾರವನ್ನು ಕೂಡ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು ನಂದಿ ಬೆಟ್ಟದಲ್ಲಿ ಈಗಾಗಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.ಇದೀಗ ರೋಪ್ ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಯಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ನೈಸರ್ಗಿ ಕತೆಗೆ ಧಕ್ಕೆಯಾಗುತ್ತಿದೆ. ಇದುತೀವ್ರ ಆಪತ್ತು ತಂದೊಡ್ಡುವ ಸಾಧ್ಯತೆಗಳಿದ್ದು, ವಯನಾ ಡಿನಲ್ಲಾದಂತೆ ಭೂಕುಸಿತ ದಂತಹ ದುರಂತ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಸರ್ಕಾರ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.

ಹಿರಿಯ ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಮಾತನಾಡಿ, ನಂದಿ ಬೆಟ್ಟವನ್ನು ಈಗಿರುವ ರೀತಿಯಲ್ಲೇ ಸಂರಕ್ಷಿಸಬೇಕು. ಪರಿಸರಕ್ಕೆ ಮಾರಕವಾಗುವಂತಹ ಕಾಮ ಗಾರಿ ನಿಲ್ಲಿಸಬೇಕು. ಪಂಚ ನದಿಗಳಾದ ಅರ್ಕಾ ವತಿ, ಪಾಲಾರ್, ಪೆನ್ನಾರ್, ದಕ್ಷಿಣ ಪೆನ್ನಾರ್ ಮತ್ತು ಚಿತ್ರಾವತಿ ನದಿಗಳ ಉಗಮ ಸ್ಥಾನದ ಜಲಮೂಲ ಪುನಶ್ಚ ತನಗೊಳಿಸಬೇಕು ಎಂದರು.

ನಂದಿ ಹಿಲ್ಸ್ ಅಧ್ಯಯನ ಅವಧಿ ಬಿಡುಗಡೆ ಮಾಡಿದ ಪರಿಸರ ತಜ್ಞರು, ಯಾವ ಇಲಾಖೆಯಿಂದಲೂ ಸ್ಪಂದನೆ ಇಲ್ಲ ನಂದಿ ಬೆಟ್ಟದ ಸ್ಥಿತಿ ಕುರಿತಂತೆ ಈಗಾಗಲೇ ಹಲವು ಅಧ್ಯಯನ ಕೈಗೊಳ್ಳಲಾಗಿದೆ. ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ರೆಸಾರ್ಟ್ ಸೇರಿದಂತೆ ಇನ್ನಿತರ ಚಟುವಟಿಕೆಗಳು ಹೆಚ್ಚಾಗಿವೆ.

ಇದರಿಂದ ಬೆಟ್ಟದ ಪ್ರಕೃತಿ ಸೊಬಗಿನ ಮೇಲೆ ಒತ್ತಡ ಹೆಚ್ಚುತ್ತಿದೆ. ನಂದಿ ಬೆಟ್ಟ ಉಳಿಸಿ ಎಂದು ವಿವಿಧ 11 ಇಲಾಖೆಗಳಿಗೆ ಈಗಾಗಲೇ ವರದಿ ನೀಡಲಾಗಿದೆ. ಆದರೆ, ಯಾವ ಇಲಾಖೆಯಿಂದಲೂ ಸ್ಪಂದನೆ ದೊರೆತಿಲ್ಲ. ಸರ್ಕಾರ ಭೂಕ ಕುಸಿತದ ಅಪಾಯದ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಬೆಟ್ಟದ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

Share. Facebook Twitter LinkedIn WhatsApp Email

Related Posts

BREAKING : ವಾಹನ ಸವಾರರಿಗೆ ಬಿಗ್ ಶಾಕ್ : ಹಳೆಯ ವಾಹನಗಳಿಗೂ ‘HSRP’ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ!

05/04/2026 2:15 PM1 Min Read

ಉಡುಪಿ ಹೋಟೆಲ್‌ಗಳು ಕೇವಲ ಇಡ್ಲಿ-ದೋಸೆಯ ಕೇಂದ್ರಗಳಲ್ಲ, ಇಲ್ಲಿದೆ ಶತಮಾನದ ರುಚಿಕರ ಇತಿಹಾಸ!

05/04/2026 1:46 PM2 Mins Read

ALERT : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾಕುವ ಮುನ್ನ ಹುಷಾರ್: ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!

05/04/2026 1:45 PM2 Mins Read
Recent News

BREAKING : ವಾಹನ ಸವಾರರಿಗೆ ಬಿಗ್ ಶಾಕ್ : ಹಳೆಯ ವಾಹನಗಳಿಗೂ ‘HSRP’ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ!

05/04/2026 2:15 PM

ಬೇಸಿಗೆಯ ಬಾಯಾರಿಕೆಗೆ ‘ಕರಬೂಜ ಹಣ್ಣು’: ಪರ್ಫೆಕ್ಟ್ ಹಣ್ಣನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್!

05/04/2026 1:58 PM

ಸೋನ್ ಪಾಪ್ಡಿ: ಕೇವಲ ದೀಪಾವಳಿಯ ಉಡುಗೊರೆಯಲ್ಲ, ಇದು ಭಾರತೀಯ ಸಿಹಿ ಪರಂಪರೆಯ ಪದರಗಳ ಕಥೆ!

05/04/2026 1:55 PM

ಉಡುಪಿ ಹೋಟೆಲ್‌ಗಳು ಕೇವಲ ಇಡ್ಲಿ-ದೋಸೆಯ ಕೇಂದ್ರಗಳಲ್ಲ, ಇಲ್ಲಿದೆ ಶತಮಾನದ ರುಚಿಕರ ಇತಿಹಾಸ!

05/04/2026 1:46 PM
State News
KARNATAKA

BREAKING : ವಾಹನ ಸವಾರರಿಗೆ ಬಿಗ್ ಶಾಕ್ : ಹಳೆಯ ವಾಹನಗಳಿಗೂ ‘HSRP’ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ!

By kannadanewsnow0505/04/2026 2:15 PM KARNATAKA 1 Min Read

ಬೆಂಗಳೂರು : ಹಳೆಯ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಕೆ ಕುರಿತು ಕರ್ನಾಟಕ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. 2019ರ ಎಪ್ರಿಲ್ 1ಕ್ಕಿಂತ…

ಉಡುಪಿ ಹೋಟೆಲ್‌ಗಳು ಕೇವಲ ಇಡ್ಲಿ-ದೋಸೆಯ ಕೇಂದ್ರಗಳಲ್ಲ, ಇಲ್ಲಿದೆ ಶತಮಾನದ ರುಚಿಕರ ಇತಿಹಾಸ!

05/04/2026 1:46 PM

ALERT : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾಕುವ ಮುನ್ನ ಹುಷಾರ್: ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!

05/04/2026 1:45 PM

BIG NEWS : ತುಮಕೂರಲ್ಲಿ KSRTC, ಖಾಸಗಿ ಬಸ್​​ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು, 35 ಜನರಿಗೆ ಗಾಯ!

05/04/2026 1:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.