Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಮಾನದಲ್ಲಿ ಸಿಗರೇಟ್ ಸೇದಿದರೆ 30 ದಿನ ನೋ-ಫ್ಲೈಯಿಂಗ್! ಪ್ರಯಾಣಿಕರಿಗೆ ಡಿಜಿಸಿಎ ಹೊಸ ರೂಲ್ಸ್ !

20/02/2026 7:19 AM

ಫೆ.22 ರಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

20/02/2026 7:15 AM

ಪ್ರಯಾಣ ಮಾಡುವಾಗ `ವಾಂತಿ’ ಬರುತ್ತದೆಯೇ? ಈ ಸಲಹೆ ಫಾಲೋ ಮಾಡಿ

20/02/2026 7:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕನ ಶವ ಪ್ರಾಣಿಯಂತೆ ಎಳೆದೊಯ್ದ ಸಿಬ್ಬಂದಿ.!
KARNATAKA

SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕನ ಶವ ಪ್ರಾಣಿಯಂತೆ ಎಳೆದೊಯ್ದ ಸಿಬ್ಬಂದಿ.!

By kannadanewsnow5719/02/2025 8:10 AM

ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದ ಕಾರ್ಮಿಕನ ಮೃತದೇಹವನ್ನು ಪ್ರಾಣಿಯಂತೆ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಸಿಬ್ಬಂದಿಗಳು ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರ ಎಳೆದೊಯ್ದ ಘಟನೆ ಶ್ರೀ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ. ಮೃತರನ್ನು ಬಿಹಾರ ಮೂಲದ ಚಂದನ್ ಸಿಂಗ್ (35) ಎಂದು ಗುರುತಿಸಲಾಗಿದೆ.

ಚಂದನ್ ಸಿಂಗ್ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸ ಮಾಡುವಾಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಂದನ್ ಸಿಂಗ್ ಮೃತದೇಹವನ್ನು ಸಿಬ್ಬಂದಿಗಳು ಪ್ರಾಣಿ ತರ ಎಳೆದುಕೊಂಡು ಹೋಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SHOCKING: Inhumane incident in the state: Staff dragged the body of a worker who died of a heart attack like an animal!
Share. Facebook Twitter LinkedIn WhatsApp Email

Related Posts

ಫೆ.22 ರಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

20/02/2026 7:15 AM2 Mins Read

ಪ್ರಯಾಣ ಮಾಡುವಾಗ `ವಾಂತಿ’ ಬರುತ್ತದೆಯೇ? ಈ ಸಲಹೆ ಫಾಲೋ ಮಾಡಿ

20/02/2026 7:15 AM2 Mins Read

ಗಮನಿಸಿ : ‘ಸೋಂಪು’ ಕಾಳನ್ನ ಹೀಗೆ ತಿಂದರೆ ‘ಶುಗರ್ ಲೆವೆಲ್’ ಕಂಟ್ರೋಲ್ ಆಗೋದು ಪಕ್ಕಾ!

20/02/2026 7:00 AM1 Min Read
Recent News

ವಿಮಾನದಲ್ಲಿ ಸಿಗರೇಟ್ ಸೇದಿದರೆ 30 ದಿನ ನೋ-ಫ್ಲೈಯಿಂಗ್! ಪ್ರಯಾಣಿಕರಿಗೆ ಡಿಜಿಸಿಎ ಹೊಸ ರೂಲ್ಸ್ !

20/02/2026 7:19 AM

ಫೆ.22 ರಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

20/02/2026 7:15 AM

ಪ್ರಯಾಣ ಮಾಡುವಾಗ `ವಾಂತಿ’ ಬರುತ್ತದೆಯೇ? ಈ ಸಲಹೆ ಫಾಲೋ ಮಾಡಿ

20/02/2026 7:15 AM

ಭಾರತದ ಹಗೆತನಕ್ಕಾಗಿ ವಿಶ್ವಕಪ್‌ ಅನ್ನೇ ಕಳೆದುಕೊಂಡ ಬಾಂಗ್ಲಾ: ಅಧ್ಯಕ್ಷರ ನಡೆಯ ಬಗ್ಗೆ ಮಾಜಿ ಸಿಇಒ ಆಕ್ರೋಶ!

20/02/2026 7:11 AM
State News
KARNATAKA

ಫೆ.22 ರಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ !

By kannadanewsnow5720/02/2026 7:15 AM KARNATAKA 2 Mins Read

ಫೆಬ್ರವರಿ  22 ರಂದು ನಡೆಯುವ  ಕಲ್ಯಾಣ ಕರ್ನಾಟಕ ವೃಂದದ ವಿವಿಧ ಖಾಲಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯು ಪಾರದರ್ಶಕವಾಗಿ ಮತ್ತು…

ಪ್ರಯಾಣ ಮಾಡುವಾಗ `ವಾಂತಿ’ ಬರುತ್ತದೆಯೇ? ಈ ಸಲಹೆ ಫಾಲೋ ಮಾಡಿ

20/02/2026 7:15 AM

ಗಮನಿಸಿ : ‘ಸೋಂಪು’ ಕಾಳನ್ನ ಹೀಗೆ ತಿಂದರೆ ‘ಶುಗರ್ ಲೆವೆಲ್’ ಕಂಟ್ರೋಲ್ ಆಗೋದು ಪಕ್ಕಾ!

20/02/2026 7:00 AM

ಕೊಳವೆ ಬಾವಿ ಕೊರೆಯುವ ಎಲ್ಲಾ ಬೋರ್ ವೆಲ್ ಮಾಲೀಕರು `7ಎ ಪ್ರಮಾಣ ಪತ್ರ’ ಪಡೆಯುವುದು ಕಡ್ಡಾಯ !

20/02/2026 6:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.