ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ಆಗಿದ್ದು ಮದುವೆ ಮಾಡದಿದ್ದಕ್ಕೆ ಹೆತ್ತ ತಂದೆಯನ್ನೇ ಭೀಕರವಾಗಿ ಮಗನೊಬ್ಬ ಕೊಲೆ ನಡೆದಿದ್ದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ.
ಮದುವೆ ಮಾಡಲಿಲ್ಲ ಎಂದು ಉತ್ತರ ತಂದೆ ಜೊತೆ ಜಗಳ ಮಾಡಿದ್ದಾನೆ ತಂದೆ ಸಣ್ಣ ಲಿಂಗಪ್ಪ (65) ಜೊತೆಗೆ ಆರೋಪಿ ನಿಂಗರಾಜ ಜಗಳ ಮಾಡಿದ್ದಾನೆ. ಮಲಗಿದ್ದಾಗ ರಾಡ್ ನಿಂದ ತಲೆಗೆ ಹೊಡೆದು ಸಣ್ಣ ನಿಂಗಪ್ಪನನ್ನು ಪುತ್ರ ನಿಂಗರಾಜ್ ಕೊಲೆ ಮಾಡಿದ್ದಾನೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.








