Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕದ ಗ್ರಾಮೀಣಗೆ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

01/03/2026 6:45 AM

SHOCKING : ಬೆಂಗಳೂರಲ್ಲಿ ಘೋರ ದುರಂತ : ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಉಸಿರುಗಟ್ಟಿ ಸಾವು !

01/03/2026 6:42 AM

ಉತ್ತರ ಕರ್ನಾಟಕದ ಜನತೆಗೆ ಶಾಕ್ : `IMD’ಯಿಂದ ಮುಂದಿನ 3 ತಿಂಗಳು ಬಿಸಿಗಾಳಿ ಮುನ್ನೆಚ್ಚರಿಕೆ !

01/03/2026 6:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಂಗಳೂರಲ್ಲಿ ಘೋರ ದುರಂತ : ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಉಸಿರುಗಟ್ಟಿ ಸಾವು !
KARNATAKA

SHOCKING : ಬೆಂಗಳೂರಲ್ಲಿ ಘೋರ ದುರಂತ : ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಉಸಿರುಗಟ್ಟಿ ಸಾವು !

By kannadanewsnow5701/03/2026 6:42 AM

ಬೆಂಗಳೂರು: ಕುಡಿಯುವ ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮನೆ ಮಾಲೀಕ ಸೇರಿದಂತೆ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.

ಘಟನೆಯ ವಿವರ

ಇಮ್ಮಡಿಹಳ್ಳಿಯ ದೇವಸ್ಥಾನದ ವೃತ್ತದ ಬಳಿ ವಾಸವಾಗಿದ್ದ ಮನೆ ಮಾಲೀಕ ಮುನಿಶಾಮಪ್ಪ (67) ಅವರು ತಮ್ಮ ಮನೆಯ ನೀರಿನ ಸಂಪ್ ಅನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ರಾಸಾಯನಿಕದ ತೀಕ್ಷ್ಣ ವಾಸನೆ ಹಾಗೂ ಗಾಳಿಯ ಕೊರತೆಯಿಂದಾಗಿ ಅವರು ಸಂಪ್ ಒಳಗಡೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ರಕ್ಷಣೆಗೆ ಹೋದವರಿಗೂ ತಟ್ಟಿದ ಕುತ್ತು:

ಮುನಿಶಾಮಪ್ಪ ಅವರ ರಕ್ಷಣೆಗೆ ಧಾವಿಸಿದ ಪ್ಲಂಬರ್ ಕೆಲಸಗಾರ ರುದ್ರ ಕುಮಾರ್ (40) ಅವರು ಕೂಡ ಉಸಿರಾಟದ ಸಮಸ್ಯೆಯಿಂದ ಸಂಪ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಈ ಇಬ್ಬರನ್ನು ಕಂಡು ಗಾಬರಿಗೊಂಡು ಸಹಾಯ ಮಾಡಲು ಹೋದ ಡೆಲಿವರಿ ಬಾಯ್ ವಿಶ್ವನಾಥ್ ಆಚಾರ್ (40) ಕೂಡ ಪ್ರಜ್ಞೆ ತಪ್ಪಿದ್ದಾರೆ.

ಸ್ಥಳೀಯರು ತಕ್ಷಣವೇ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಮೂವರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SHOCKING: Horrific tragedy in Bengaluru: Three people who went down to clean a sump suffocate to death!
Share. Facebook Twitter LinkedIn WhatsApp Email

Related Posts

ಕರ್ನಾಟಕದ ಗ್ರಾಮೀಣಗೆ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

01/03/2026 6:45 AM6 Mins Read

ಉತ್ತರ ಕರ್ನಾಟಕದ ಜನತೆಗೆ ಶಾಕ್ : `IMD’ಯಿಂದ ಮುಂದಿನ 3 ತಿಂಗಳು ಬಿಸಿಗಾಳಿ ಮುನ್ನೆಚ್ಚರಿಕೆ !

01/03/2026 6:32 AM1 Min Read

BIG NEWS : ಇಸ್ರೇಲ್-ಇರಾನ್ ಸಂಘರ್ಷ : ಕನ್ನಡಿಗರ ಸುರಕ್ಷತೆಗೆ ಸರ್ಕಾರ ಬದ್ಧ : CM ಸಿದ್ದರಾಮಯ್ಯ

01/03/2026 6:10 AM1 Min Read
Recent News

ಕರ್ನಾಟಕದ ಗ್ರಾಮೀಣಗೆ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

01/03/2026 6:45 AM

SHOCKING : ಬೆಂಗಳೂರಲ್ಲಿ ಘೋರ ದುರಂತ : ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಉಸಿರುಗಟ್ಟಿ ಸಾವು !

01/03/2026 6:42 AM

ಉತ್ತರ ಕರ್ನಾಟಕದ ಜನತೆಗೆ ಶಾಕ್ : `IMD’ಯಿಂದ ಮುಂದಿನ 3 ತಿಂಗಳು ಬಿಸಿಗಾಳಿ ಮುನ್ನೆಚ್ಚರಿಕೆ !

01/03/2026 6:32 AM

ಇನ್ನು ಮೊಬೈಲ್ ನಲ್ಲಿ ಸಿಮ್ ಇದ್ರಷ್ಟೇ `ವಾಟ್ಸಪ್’ ಬಳಕೆ : 6 ತಾಸು ಬಳಿಕ ವಾಟ್ಸಪ್ ವೆಬ್ ಲಾಗೌಟ್ !

01/03/2026 6:14 AM
State News
KARNATAKA

ಕರ್ನಾಟಕದ ಗ್ರಾಮೀಣಗೆ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

By kannadanewsnow5701/03/2026 6:45 AM KARNATAKA 6 Mins Read

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ಆ ಮೂಲಕ ಗ್ರಾಮೀಣ…

SHOCKING : ಬೆಂಗಳೂರಲ್ಲಿ ಘೋರ ದುರಂತ : ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಉಸಿರುಗಟ್ಟಿ ಸಾವು !

01/03/2026 6:42 AM

ಉತ್ತರ ಕರ್ನಾಟಕದ ಜನತೆಗೆ ಶಾಕ್ : `IMD’ಯಿಂದ ಮುಂದಿನ 3 ತಿಂಗಳು ಬಿಸಿಗಾಳಿ ಮುನ್ನೆಚ್ಚರಿಕೆ !

01/03/2026 6:32 AM

BIG NEWS : ಇಸ್ರೇಲ್-ಇರಾನ್ ಸಂಘರ್ಷ : ಕನ್ನಡಿಗರ ಸುರಕ್ಷತೆಗೆ ಸರ್ಕಾರ ಬದ್ಧ : CM ಸಿದ್ದರಾಮಯ್ಯ

01/03/2026 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.