Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ತಮಿಳುನಾಡಿನಲ್ಲಿ ಸ್ಟಾಲಿನ್ ಯುಗ ಅಂತ್ಯ: ಮುಖ್ಯಮಂತ್ರಿ ರಾಜೀನಾಮೆ ಅಂಗೀಕಾರ, ಅಧಿಕಾರದತ್ತ ನಟ ವಿಜಯ್!

05/05/2026 2:53 PM

ನೀವು ಕೇದಾರ್‌ನಾಥ್‌ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್‌, 25 ಪ್ರವಾಸಿ ತಾಣ ನೋಡಬಹುದು!

05/05/2026 2:50 PM

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

05/05/2026 2:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಮಂಗಳೂರಿನಲ್ಲಿ ಘೋರ ಘಟನೆ : ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು.!
KARNATAKA

SHOCKING : ಮಂಗಳೂರಿನಲ್ಲಿ ಘೋರ ಘಟನೆ : ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು.!

By kannadanewsnow5713/06/2025 10:35 AM

ಮಂಗಳೂರು : ಮಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳೂರು ಬಳಿಯ ಕುತ್ತಾರಿನಲ್ಲಿ ನಡೆದಿದೆ.

ಕುತ್ತಾರು ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ. ಕಟ್ಟಡದಿಂದ ಬಿದ್ದು ವೈದ್ಯ ದಂಪತಿಯ ಪುತ್ರಿ ಹಿಬಾ ಐಮನ್ (15) ಸಾವನ್ನಪ್ಪಿದ್ದಾಳೆ. ನಿನ್ನೆ ರಾತ್ರಿ ಬಟ್ಟೆ ಒಣಗಿಸಲೆಂದು ಹೋಗಿದ್ದ ಹಿಬಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.

ವೈದ್ಯ ದಂಪತಿ ಡಾ.ಮುಮ್ತಾಜ್ ಅಹ್ಮದ್ ದಂಪತಿ ಅಪಾರ್ಟ್ ಮೆಂಟ್ ನ 12ನೇ ಮಹಡಿಯಲ್ಲಿ ವಾಸವಾಗಿದ್ದರು. ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SHOCKING: Horrific incident in Mangalore: Student dies after falling from apartment building!
Share. Facebook Twitter LinkedIn WhatsApp Email

Related Posts

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

05/05/2026 2:24 PM2 Mins Read

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM1 Min Read

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM1 Min Read
Recent News

BREAKING: ತಮಿಳುನಾಡಿನಲ್ಲಿ ಸ್ಟಾಲಿನ್ ಯುಗ ಅಂತ್ಯ: ಮುಖ್ಯಮಂತ್ರಿ ರಾಜೀನಾಮೆ ಅಂಗೀಕಾರ, ಅಧಿಕಾರದತ್ತ ನಟ ವಿಜಯ್!

05/05/2026 2:53 PM

ನೀವು ಕೇದಾರ್‌ನಾಥ್‌ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್‌, 25 ಪ್ರವಾಸಿ ತಾಣ ನೋಡಬಹುದು!

05/05/2026 2:50 PM

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

05/05/2026 2:24 PM

ಒಂದೇ ತಾಯಿ, ಒಂದೇ ಗರ್ಭ, ಆದರೆ ತಂದೆ ಬೇರೆ ಬೇರೆ! ಇದು ಬ್ರಿಟನ್ ಅವಳಿಗಳ ಅಚ್ಚರಿಯ ಕಥೆ

05/05/2026 2:20 PM
State News
KARNATAKA

ಈ ಯೋಜನೆಯಡಿ 1 ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; ಸರ್ಕಾರ ಕೊಡಲಿದೆ 3 ರಿಂದ 9 ಲಕ್ಷ ಸಹಾಯಧನ!

By kannadanewsnow0905/05/2026 2:24 PM KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಲವಾರು ಯೋಜನೆಗಳನ್ನು…

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM

BREAKING : ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

05/05/2026 1:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.