ಬೆಂಗಳೂರು : ಸನ್ ರೂಫ್ ಓಪನ್ ಮಾಡಿ ಮಕ್ಕಳನ್ನು ತಿಳಿಸುವಾಗ ಪೋಷಕರು ಆದಷ್ಟು ಎಚ್ಚರದಿಂದ ಇರಬೇಕು ಇದೀಗ ಬೆಂಗಳೂರಿನಲ್ಲಿ ಭೀಕರವಾದ ಘಟನೆ ಒಂದು ನಡೆದಿದ್ದು, ಸನ್ ರೂಫ್ ಓಪನ್ ಮಾಡಿ ಬಾಲಕನೊಬ್ಬ ನಿಂತಿದ್ದ ವೇಳೆ ಕಬ್ಬಿಣದ ಕಮಾನಿಗೆ ಬಾಲಕನ ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಾರಿನ ಸನ್ರೂಫ್ ಓಪನ್ ಮಾಡಿ ಬಾಲಕ ನಿಂತಿದ್ದ ಈ ವೇಳೆ ಕಬ್ಬಿಣದ ಕಮಾನು ಬಾಲಕನ ತಲೆಗೆ ಬಡಿದಿದೆ, ಕಾರಿನಲ್ಲಿ ಓಪನ್ ಮಾಡಿ ನಿಂತಿದ್ದಾಗ ಭೀಮ್ ಬಾಲಕನ ತಲೆಗೆ ಬಡೆದಿದೆ. ಬಾಲಕನ ತಲೆಗೆ ಬಡಿಯುವ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸರಿಯಾಗಿದೆ ಕಬ್ಬಿಣದ ಕಾರಿನ ಒಳಗೆ ಬಾಲಕ ಇದೆ ವೇಳೆ ಕುಸಿದು ಬಿದ್ದಿದ್ದಾನೆ.