ಹಾಸನ : ನಿನ್ನೆ ರಾಜ್ಯಾದ್ಯಂತ ಗಣೇಶ ಮೆರವಣಿಗೆ ವೇಳೆ ಹಲವು ಅವಗಡಗಳು ಸಂಭವಿಸಿದ್ದು, ಹಾಸನ ಮೈಸೂರು ಹಾಗೂ ಮಂಡ್ಯದಲ್ಲಿ ದುರಂತ ನಡೆದಿದೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಹಾಸನ ಜಿಲ್ಲೆಯ ಆನಂದಪುರದ ಮಂಜುನಾಥ (30) ಎನ್ನುವವರು ಸಾವನ್ನಪ್ಪಿದ್ದಾರೆ.
ಇನ್ನು ಮಂಡ್ಯದಲ್ಲೂ ಕೂಡ ಗಣೇಶ ವಿಸರ್ಜನೆ ಮಾಡುವಾಗಲೇ ಮಂಜುನಾಥ (55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಕೆ ಆರ್ ಪೇಟೆ ತಾಲೂಕಿನ ಜೊಸ್ತನಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಇನ್ನೂ ಮೈಸೂರಲ್ಲಿ ಮೆರವಣಿಗೆ ವೇಳೆ ಟ್ಯಾಕ್ಟರ್ ನಿಂದ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ ಡಾಕ್ಟರ್ ನಿಂದ ರಾಜು (34) ನಡೆದಿದೆ