Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

10/03/2026 3:45 PM

SHOCKING : ಅನ್ಯಧರ್ಮದ ಯುವಕನನ್ನ ಮದ್ವೆಯಾದ ಮೊಮ್ಮಗಳು : ಕೋಪದಲ್ಲಿ ಆಕೆಯ ಮಗುವನ್ನೇ ಕೊಂದ ಅಜ್ಜಿ!

10/03/2026 3:33 PM

BREAKING : ಸರ್ಕಾರ ಮಹತ್ವದ ನಿರ್ಧಾರ ; ಚೀನಾ ಸೇರಿ ನೆರೆಯ ರಾಷ್ಟ್ರಗಳಿಗೆ ‘FDI ನಿಯಮ’ ಸಡಿಲಿಕೆ

10/03/2026 3:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಅನ್ಯಧರ್ಮದ ಯುವಕನನ್ನ ಮದ್ವೆಯಾದ ಮೊಮ್ಮಗಳು : ಕೋಪದಲ್ಲಿ ಆಕೆಯ ಮಗುವನ್ನೇ ಕೊಂದ ಅಜ್ಜಿ!
KARNATAKA

SHOCKING : ಅನ್ಯಧರ್ಮದ ಯುವಕನನ್ನ ಮದ್ವೆಯಾದ ಮೊಮ್ಮಗಳು : ಕೋಪದಲ್ಲಿ ಆಕೆಯ ಮಗುವನ್ನೇ ಕೊಂದ ಅಜ್ಜಿ!

By kannadanewsnow0510/03/2026 3:33 PM

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮನೆ ಕಲಕುವಂತಹ ಘಟನೆ ಒಂದು ನಡೆದಿದ್ದು ಮೊಮ್ಮಗಳು ಬೇರೆ ಧರ್ಮದ ಯುವಕನ ಜೊತೆಗೆ ಮದುವೆಯಾಗಿದ್ದಕ್ಕೆ ಅದೇ ಸಿಟ್ಟಿನಲ್ಲಿ ಅಜ್ಜಿ ಆಕೆಯ 40 ದಿನದ ನವಜಾತ ಶಿಶುವನ್ನು ಕೊಲೆ ಮಾಡಿರುವ ಘೋರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್​ 24ರಂದು ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿದೆ. ಕಳೆದ 2025 ಡಿಸೆಂಬರ್ 24ರಂದು ಚೇಳೂರು ಪಟ್ಟಣದಲ್ಲಿ ಮೆಹಮೂಬಿ ಎಂಬಾಕೆಯ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಅನಾರೋಗ್ಯ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಣ್ಣು ಸಹ ಮಾಡಿಸಿಬಿಟ್ಟಿದ್ದಳು.

ಆದರೆ ಅಜ್ಜಿಯ ಮೇಲೆ ಅನುಮಾನಗೊಂಡ ಮೊಮ್ಮಗಳು, ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್​ಎಸ್​ಎಲ್​ ವರದಿಗೆ ಕಳುಹಿಸಲಾಗಿತ್ತು. ಎಫ್​ಎಸ್​ಎಲ್​ ವರದಿಯಲ್ಲಿ ಮಗು ಉಸಿರುಗಟ್ಟಿಸಿ ಕೊಂದಿರುವುದಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದೆ.

ಕೇವಲ 40 ದಿನದ ಹಸುಗೂಸನ್ನು ಹತ್ಯೆಗೈದಿದ್ದ ಅಜ್ಜಿಯನ್ನು ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಜ್ಜಿಗೆ ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿರುವುದು ಇಷ್ಟವಿರಲಿಲ್ಲ. ಹಾಗೂ ಮಗುವನ್ನ ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.

Share. Facebook Twitter LinkedIn WhatsApp Email

Related Posts

ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

10/03/2026 3:45 PM1 Min Read

ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

10/03/2026 3:21 PM2 Mins Read

ಶೀಘ್ರವೇ ‘LPG ಸಮಸ್ಯೆ’ ಬಗೆ ಹರಿಯುವ ವಿಶ್ವಾಸವಿದೆ: ಸಂಸದ ಬೊಮ್ಮಾಯಿ

10/03/2026 3:09 PM1 Min Read
Recent News

ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

10/03/2026 3:45 PM

SHOCKING : ಅನ್ಯಧರ್ಮದ ಯುವಕನನ್ನ ಮದ್ವೆಯಾದ ಮೊಮ್ಮಗಳು : ಕೋಪದಲ್ಲಿ ಆಕೆಯ ಮಗುವನ್ನೇ ಕೊಂದ ಅಜ್ಜಿ!

10/03/2026 3:33 PM

BREAKING : ಸರ್ಕಾರ ಮಹತ್ವದ ನಿರ್ಧಾರ ; ಚೀನಾ ಸೇರಿ ನೆರೆಯ ರಾಷ್ಟ್ರಗಳಿಗೆ ‘FDI ನಿಯಮ’ ಸಡಿಲಿಕೆ

10/03/2026 3:26 PM

ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

10/03/2026 3:21 PM
State News
KARNATAKA

ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

By kannadanewsnow0910/03/2026 3:45 PM KARNATAKA 1 Min Read

ಕಲಬುರಗಿ: ಜಿಲ್ಲೆಯ ನಿರುದ್ಯೋಗಿ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ಸಿಹಿ ಸುದ್ದಿ ನೀಡಿದೆ. ಕಲಬುರಗಿ ಜಿಲ್ಲೆಯ…

SHOCKING : ಅನ್ಯಧರ್ಮದ ಯುವಕನನ್ನ ಮದ್ವೆಯಾದ ಮೊಮ್ಮಗಳು : ಕೋಪದಲ್ಲಿ ಆಕೆಯ ಮಗುವನ್ನೇ ಕೊಂದ ಅಜ್ಜಿ!

10/03/2026 3:33 PM

ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

10/03/2026 3:21 PM

ಶೀಘ್ರವೇ ‘LPG ಸಮಸ್ಯೆ’ ಬಗೆ ಹರಿಯುವ ವಿಶ್ವಾಸವಿದೆ: ಸಂಸದ ಬೊಮ್ಮಾಯಿ

10/03/2026 3:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.