ಬೆಂಗಳೂರು: ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳತವಾಗುತ್ತಿದೆ. ನೀವೆನಾದರೂ ಹೊಸ ವರ್ಷ & ಕ್ರಿಸ್ಮಸ್ ಹಬ್ಬ ಬಂತು ಅಂತಾ ಶಾಂಪಿಗ್ ಹೋಗುವ ಪ್ಲಾನ್ ಇದೆ ಚಿನ್ನಾಭರಣದ ಮಳಿಗೆಗೂ ಭೇಟಿ ನೀಡಿ ಚಿನ್ನ ಖರೀದಿಸುವ ಯೋಚನೆ ಮಾಡಿದ್ದಿರಾ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಇವತ್ತಿನ ಚಿನ್ನಾಭರಣದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,470 ರೂ. ಮುಂಬೈ- 49,750 ರೂ, ದೆಹಲಿ- 49,900 ರೂ, ಕೊಲ್ಕತ್ತಾ- 49,750 ರೂ, ಬೆಂಗಳೂರು- 49,800 ರೂ, ಹೈದರಾಬಾದ್- 49,750 ರೂ, ಕೇರಳ- 49,750 ರೂ, ಪುಣೆ- 49,750 ರೂ, ಮಂಗಳೂರು- 49,800 ರೂ, ಮೈಸೂರು- 49,800 ರೂ. ಆಗಿದೆ.
ಚೆನ್ನೈ- 55,060 ರೂ, ಮುಂಬೈ- 54,280 ರೂ, ದೆಹಲಿ- 54,440 ರೂ, ಕೊಲ್ಕತ್ತಾ- 54,280 ರೂ, ಬೆಂಗಳೂರು- 54,330 ರೂ, ಹೈದರಾಬಾದ್- 54,280 ರೂ, ಕೇರಳ- 54,280 ರೂ, ಪುಣೆ- 54,280 ರೂ, ಮಂಗಳೂರು- 54,330 ರೂ, ಮೈಸೂರು- 54,330 ರೂ. ಆಗಿದೆ.
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 72,500 ರೂ, ಮೈಸೂರು- 72,500 ರೂ., ಮಂಗಳೂರು- 72,500 ರೂ., ಮುಂಬೈ- 67,600 ರೂ, ಚೆನ್ನೈ- 72,500 ರೂ, ದೆಹಲಿ- 67,600 ರೂ, ಹೈದರಾಬಾದ್- 72,500 ರೂ, ಕೊಲ್ಕತ್ತಾ- 67,600 ರೂ. ಆಗಿದೆ ಇಂದು ಇದೇ ದರಗಳಿವೆ