ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೇಟ್ ನೀಡಂತೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆಯುವುದರ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇನ್ಮುಂದೆ ಖಾಸಗಿ ಶಾಲೆಗಳಲ್ಲಿ ‘ನಾಡಗೀತೆ’ ಕಡ್ಡಾಯವಲ್ಲ: ರಾಜ್ಯ ಸರ್ಕಾರದಿಂದ ಮತ್ತೊಂದು ‘ವಿವಾದತ್ಮಕ’ ಆದೇಶ!
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ!
ಸಿದ್ದಗಂಗಾ ಮಠದ ಅಕ್ಕಿ ಪಡೆದ ಪ್ರಕರಣ : ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಸ್ಪೆಂಡ್
ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದರು ಕೂಡ ಶೋಭಾ ಕರಂದ್ಲಾಜೆ ಅವರು ಯಾವುದೇ ರೀತಿಯಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಅವರಿಗೆ ಮತ್ತೆ ಟಿಕೇಟ್ ನೀಡಬಾರದು ಅಂತ ಸರಿಸುಮಾರು ಐದು ಸಾವಿರ ಮಂದಿ ಬಿಜೆಪಿ ನಾಯಕರಿಗೆ ಪೋಸ್ಟ್‌ಕಾರ್ಡ್ ಮೂಲಕ ಪತ್ರವನ್ನು ಬರೆದು ತಮ್ಮ ಅಸಮಧಾವನ್ನು ಹೊರ ಹಾಕಿದ್ದಾರೆ. ಕಳೆದ ವಾರ ಕೂಡ ಉಡುಪಿಯಲ್ಲಿ ನಡೆದ ಸಭೆಯೊಂದರಲ್ಲಿ ಮೀನುಗಾರ ಸಭೆಯಲ್ಲಿ ನೇರವಾಗಿ ಶೋಭಾ ಕರಂದ್ಲಾಜೆ ಮುಂದೆ ಸ್ತಳೀಯ ಜನತೆ ಅವರನ್ನು ಪ್ರಶ್ನೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ.