ಬೆಂಗಳೂರು : 2023ರ ಚುನಾವಣೆಗೆ ʻಶೋಭಾ ಕರಂದ್ಲಾಜೆ ತಮ್ಮ ಹೆಸರು ಬದಲಾಯಿಸುವ ಮೂಲಕ ರಾಜ್ಯರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರೆ.. ಎಂಬ ಊಹಾಪೋಹ ಸುದ್ದಿಗಳು ಹೆಚ್ಚಾಗಿದೆ. ಒಂದಷ್ಟು ರಾಜಕೀಯ ನಾಯಕರಿಗೆ ಶಾಕ್ ನೀಡುತ್ತಿರೋದಂತು ನಿಜ..
ಒಲಂಪಿಕ್ ಪದಕ ವಿಜೇತೆ ಕುಸ್ತಿಪಟು ‘ಸಾಕ್ಷಿ ಮಲ್ಲಿಕ್’ ರಿಂದ ಇಂದು ದಸರಾ ಕ್ರೀಡಾಕೂಟ ಉದ್ಘಾಟನೆ |Mysore Dasara 2022
ʻಶೋಭಾ ಕರಂದ್ಲಾಜೆ ತಮ್ಮ ಹೆಸರನ್ನುʻ ಶೋಭಾ ಗೌಡ ʼ ಅಂತ ಹೆಸರು ಬದಲಾಯಿಸಿಕೊಂಡು ರಾಜ್ಯರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರಾ? ಅನ್ನೋದು ಭಾರೀ ಚರ್ಚೆಯಾಗುತ್ತಿದೆ.
ಇದು ಬರಿ ವದಂತಿನಾ? ಬಿಜೆಪಿ ರಾಜಕೀಯದಲ್ಲಿನ ರೆಕ್ಕೆಪುಕ್ಕನಾ ? ಜ್ಯೋತಿಷ್ಯಗಳ ಸಲಹೆಯೋ? ಸಂಖ್ಯಾಶಾಸ್ತ್ರವೂ, ದೆಹಲಿ ಮೂಲಕ ನಾಯಕರ ಸಲಹೆನೋ? ಸರ್ ನೇಮ್ ಕರಂದ್ಲಾಜೆ ಬದಲಿಗೆ ಗೌಡ ಅಂತಾ ಸೇರಿಸಲು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಶೋಭಾ ಅಪ್ತವಲಯದಿಂದ ಮಾಹಿತಿ ರವಾನೆಯಾಗಿದೆ.
ಒಲಂಪಿಕ್ ಪದಕ ವಿಜೇತೆ ಕುಸ್ತಿಪಟು ‘ಸಾಕ್ಷಿ ಮಲ್ಲಿಕ್’ ರಿಂದ ಇಂದು ದಸರಾ ಕ್ರೀಡಾಕೂಟ ಉದ್ಘಾಟನೆ |Mysore Dasara 2022
ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ ಹೈಕಮಾಂಡ್ ಮುಂದಾಗಿದ್ಯಾ? ಶೋಭಾ ಗೌಡ ಎಂದು ಬದಲಾವಣೆ ಮಾಡುವ ಮೂಲಕ ರಾಜಕೀಯದಲ್ಲಿ ಬಿಗ್ ಪ್ಲ್ಯಾನ್ ಮಾಡಲಾಗುತಿದೆ. ಜತೆಗೆ ಮುಂದಿನ ಚುನಾವಣೆಯಲ್ಲಿ ʻಶೋಭಾ ಕರಂದ್ಲಾಜೆ ಹೊಸ ಹೆಸರಿನೊಂದಿಗೆ ಗಮನಸೆಳೆಯುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.
ಒಲಂಪಿಕ್ ಪದಕ ವಿಜೇತೆ ಕುಸ್ತಿಪಟು ‘ಸಾಕ್ಷಿ ಮಲ್ಲಿಕ್’ ರಿಂದ ಇಂದು ದಸರಾ ಕ್ರೀಡಾಕೂಟ ಉದ್ಘಾಟನೆ |Mysore Dasara 2022