Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ಯೋಗ ಇಂದು ವಿಶ್ವವನ್ನೇ ಒಂದು ಮಾಡಿದೆ’ : ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಷಣ | WATCH VIDEO

21/06/2025 7:03 AM

2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರನ್ನು ಶಿಫಾರಸು ಮಾಡಿದ ಪಾಕಿಸ್ತಾನ | Nobel prize

21/06/2025 7:03 AM

BREAKING : ದೇಶದ ಜನತೆಗೆ `ಯೋಗ ದಿನಾಚರಣೆ’ಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ | WATCH VIDEO

21/06/2025 6:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಅ.25ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
KARNATAKA

ಶಿವಮೊಗ್ಗ: ಅ.25ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0923/10/2024 5:25 PM

ಶಿವಮೊಗ್ಗ: ನಗರದಲ್ಲಿ ಮೆಸ್ಕಾಂನಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಅಕ್ಟೋಬರ್.25, 2024ರಂದು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.25, 2024ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ.

ಅಕ್ಟೋಬರ್.25, 2024ರಂದು ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ನಾಗಪ್ಪಕೇರಿ, ಉಪ್ಪಾರಕೇರಿ, ತಿರುಪಳಯ್ಯನ ಕೇರಿ, ಸಾವರ್ಕರ್ ನಗರ, ಪೆನ್ಷನ್‌ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್ ರಸ್ತೆ, ಮಹಾರಾಜ ರಸ್ತೆ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, ಉರ್ದು ಬಜಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

IND vs GER: ಜರ್ಮನಿ ವಿರುದ್ಧ ಭಾರತದ ಹಾಕಿ ತಂಡಕ್ಕೆ 2-0 ಅಂತರದಿಂದ ಭರ್ಜರಿ ಗೆಲುವು

ವಿದ್ಯಾರ್ಥಿಗಳ ಗಮನಕ್ಕೆ: ಕುವೆಂಪು ವಿಶ್ವವಿದ್ಯಾಲಯದ ಪ್ರವೇಶಾತಿಗೆ ಅವಧಿ ವಿಸ್ತರಣೆ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ನಿರ್ಧಾರ ಆಗಿಲ್ಲ : ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

21/06/2025 6:35 AM1 Min Read

BIG NEWS : ಮಾಸಾಂತ್ಯಕ್ಕೆ `ಇ-ಸ್ವತ್ತು’ ಕರಡು ನಿಯಮಾವಳಿ ಸಿದ್ಧ : ಸಚಿವ ಪ್ರಿಯಾಂಕ್ ಖರ್ಗೆ

21/06/2025 6:31 AM1 Min Read

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ರಕ್ಷಣಾ ವಿಮಾನ : 16 ಮಂದಿ ಕನ್ನಡಿಗರು ವಾಪಸ್ | Operation Sindhu

21/06/2025 6:24 AM1 Min Read
Recent News

BREAKING : `ಯೋಗ ಇಂದು ವಿಶ್ವವನ್ನೇ ಒಂದು ಮಾಡಿದೆ’ : ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಷಣ | WATCH VIDEO

21/06/2025 7:03 AM

2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರನ್ನು ಶಿಫಾರಸು ಮಾಡಿದ ಪಾಕಿಸ್ತಾನ | Nobel prize

21/06/2025 7:03 AM

BREAKING : ದೇಶದ ಜನತೆಗೆ `ಯೋಗ ದಿನಾಚರಣೆ’ಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ | WATCH VIDEO

21/06/2025 6:59 AM

Operation Sindhu: ಆಪರೇಷನ್ ಸಿಂಧು ಮೂಲಕ ಇರಾನ್ನಿಂದ 290 ಭಾರತೀಯರು ವಾಪಸ್

21/06/2025 6:47 AM
State News
KARNATAKA

BIG NEWS : ರಾಜ್ಯದಲ್ಲಿ ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ನಿರ್ಧಾರ ಆಗಿಲ್ಲ : ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

By kannadanewsnow5721/06/2025 6:35 AM KARNATAKA 1 Min Read

ಬೆಂಗಳೂರು : ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇನ್ನೂ ನಿರ್ಧಾರ ಆಗಿಲ್ಲ ಎಂದು ಕಾರ್ಮಿಕ ಸಂತೋಷ್ ಲಾಡ್ ಸ್ಪಷ್ಟನೆ…

BIG NEWS : ಮಾಸಾಂತ್ಯಕ್ಕೆ `ಇ-ಸ್ವತ್ತು’ ಕರಡು ನಿಯಮಾವಳಿ ಸಿದ್ಧ : ಸಚಿವ ಪ್ರಿಯಾಂಕ್ ಖರ್ಗೆ

21/06/2025 6:31 AM

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ರಕ್ಷಣಾ ವಿಮಾನ : 16 ಮಂದಿ ಕನ್ನಡಿಗರು ವಾಪಸ್ | Operation Sindhu

21/06/2025 6:24 AM

ಸಾರ್ವಜನಿಕರೇ ಗಮನಿಸಿ : ವಿಧಾನಸೌಧ, ವಿಕಾಸಸೌಧಗಳಲ್ಲಿ ಅಳವಡಿಸಲು ‘ಕನ್ನಡತನ ಬಿಂಬಿಸುವ ಘೋಷವಾಕ್ಯ’ಗಳ ಆಹ್ವಾನ

21/06/2025 5:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.