Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ‘ಮೆಸ್ಕಾಂ’ ದೂರು, ಸಲಹೆಗಳಿಗಾಗಿ ಈ ಸಂಖ್ಯೆಗಳಿಗೆ ಸಂಪರ್ಕಿಸಿ
KARNATAKA

ಶಿವಮೊಗ್ಗ: ‘ಮೆಸ್ಕಾಂ’ ದೂರು, ಸಲಹೆಗಳಿಗಾಗಿ ಈ ಸಂಖ್ಯೆಗಳಿಗೆ ಸಂಪರ್ಕಿಸಿ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225587/222369 ನ್ನು ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ ನಗರ, ಗ್ರಾಮೀಣ, ತೀರ್ಥಹಳ್ಳಿ, ಕುಂಸಿ, ಹೊಳಲೂರು ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ವೀರೇಂದ್ರ ಹೆಚ್.ಆರ್. ಕಾ.ನಿ.ಇಂ.-9448289446. ಹರಿಗೆ, ವಿದ್ಯಾನಗರ, ಬಸವನಗುಡಿ, ನವುಲೆ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ರವೀಂದ್ರ, ಸ.ಕಾ.ನಿ.ಇಂ.-9448289448. ಹರಿಗೆ, ವಿದ್ಯಾನಗರ, ಗಣಪತಿ ಲೇಔಟ್ – ನವೀನ್‍ಕುಮಾರ್-ಸ.ಇಂ.-9448289662. ಕುವೆಂಪುನಗರ, ಶಂಕರಮಠ ರಸ್ತೆ, ಬಸವನಗುಡಿ – ನಂದೀಶ್ ಕೆ.ಎಂ.-ಸ.ಇಂ.-9448289663. ನವುಲೆ, ಕೃಷ್ಣರಾಜನಗರ, ಎಲ್.ಬಿ.ಎಸ್.ನಗರ, ಜೆ.ಎನ್.ಎನ್.ಸಿ.ಇ., – ರವಿಕುಮಾರ್- ಸ.ಇಂ.-9448289675.

ಕೋಟೆರಸ್ತೆ, ಗಾಂಧಿಬಜಾರ್, ಆರ್.ಎಂ.ಎಲ್.ನಗರ, ಮಂಡ್ಲಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಯಶವಂತನಾಯ್ಕ್-ಸ.ಕಾ.ನಿ.ಇಂ.-9448289449. ಕೋಟೆರಸ್ತೆ, ಗಾಂಧಿಬಜಾರ್ – ಶ್ರೇಯಸ್ -ಸ.ಇಂ.-9448289665. ಟಿಪ್ಪುನಗರ, ಮಿಳಘಟ್ಟ, ಆರ್.ಎಂ.ಎಲ್.ನಗರ – ರಮೇಶ್-ಸ.ಇಂ.-9448289666. ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಹರಕೆರೆ – ರವಿ ಎಸ್. – ಸ.ಇಂ-9448289677.

ಎಪಿಎಂಸಿ, ದುರ್ಗಿಗುಡಿ, ಗೋಪಾಳ, ಮಲ್ಲಿಗೇನಹಳ್ಳಿ, ವಿನೋಬನಗರ, ಸೋಮಿನಕೊಪ್ಪ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸುರೇಶ್ ಸಿ.- ಸ.ಕಾ.ನಿ.ಇಂ.-9448289339. ಎಪಿಎಂಸಿ ಇಂಡಸ್ಟ್ರೀಯಲ್ ಏರಿಯಾ- ಜಗದೀಶ್-ಸ.ಇಂ.-9448289664. ಮಿಷನ್‍ಕಾಂಪೌಂಡ್, ಜ್ಯುಯಲ್‍ರಾಕ್ ಹೊಟೇಲ್, ಜೆ.ಪಿ.ಎನ್.ರಸ್ತೆ, ದುರ್ಗಿಗುಡಿ ಪ್ಯಾರಲಲ್ ರಸ್ತೆ, ಜೈಲ್‍ಸರ್ಕಲ್, ಜ್ಯೋತಿ ಗಾರ್ಡನ್, ಆಕಾಶ್ ಇನ್, ಬಿ.ಜೆ.ಪಿ. ಕಚೇರಿ, ಸಿಮ್ಸ್ ಮೆಡಿಕಲ್ ಕಾಲೇಜ್- ಪ್ರಶಾಂತ್‍ಕುಮಾರ್ -ಸ.ಇಂ.-9448289679. ಎಸ್‍ವಿ ಬಡಾವಣೆ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ಡೆಂಟಲ್ ಕಾಲೇಜ್- ವಿಶ್ವನಾಥ್ ಆರ್. -ಸ.ಇಂ.-9448289676.

ಗಾಜನೂರು, ಹೊಳಲೂರು, ಶಿವಮೊಗ್ಗ ಗ್ರಾಮೀಣ ಪ್ರದೇಶ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಪಾಲಾಕ್ಷಿ ಪಿ.ಹೆಚ್.- ಸ.ಕಾ.ನಿ.ಇಂ.-9448289506. ಅಬ್ಬಲಗೆರೆ, ಕಲ್ಲಾಪುರ, ಚನ್ನಮುಂಬಾಪುರ, ಕುಂಚೇನಹಳ್ಳಿ- ಲೋಕೇಶ್- ಕಿ.ಇಂ.-9448289684. ಉಂಬ್ಳೇಬೈಲು, ಸಂತೆಕಡೂರು, ಲಕ್ಕಿನಕೊಪ್ಪ, ನಿದಿಗೆ, ಸೋಗಾನೆ – ಸತೀಶ್- ಕಿ.ಇಂ.-9448289685. ಗಾಜನೂರು, ರಾಮೇನಕೊಪ್ಪ, ಕಡೇಕಲ್, ಹುಸ್ಕೂರು – ರಮೇಶ್ – ಕಿ.ಇಂ..- 9448998728. ಹೊಳಲೂರು, ಗುಳ್ಳಪುರ, ಸೂಗೂರು, ಹಾಡೋನಹಳ್ಳಿ – ಪುಟ್ಟಪ್ಪ- ಕಿ.ಇಂ.-9448289683. ಪಿಳ್ಳಂಗೆರೆ, ಜಾವಳ್ಳಿ, ಬೆನವಳ್ಳಿ- ಚೇತನಕುಮಾರ್ ಸಿ.ಜಿ.- ಕಿ.ಇಂ.-9480841341.
ಆಯನೂರು, ಕುಂಸಿ, ಚೋರಡಿ, ಕೆ.ಎಸ್.ಎಸ್.ಐ.ಡಿ.ಸಿ. ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ – ಹೇಮ್ಲಾನಾಯ್ಕ್- ಸ.ಕಾ.ನಿ.ಇಂ.-9480841340. ಕುಂಸಿ, ಚೋರಡಿ, ಬಾಳೆಕೊಪ್ಪ, ತುಪ್ಪೂರು – ವಿಷ್ಣು ಕೆ. -ಸ.ಇಂ.-9448289682. ಆಯನೂರು, ಸಿರಿಗೆರೆ, ಮಂಡಘಟ್ಟ, ಚನ್ನಹಳ್ಳಿ- ವಿಜಯ್-ಕಿ.ಇಂ.-9448289680. ಹಾರನಹಳ್ಳಿ, ಮುದುವಾಳ, ಯದುವಾಳ, ರಾಮನಗರ – ನರಸಿಂಹಪ್ಪ- ಕಿ.ಇಂ.-9448289681. ಶ್ರೀರಾಂಪುರ, ಕೋಟೆಗಂಗೂರು, ತಾವರೆಕೊಪ್ಪ, ಗೆಜ್ಜೆನಹಳ್ಳಿ- ವಸಂತನಾಯ್ಕ್- ಕಿ.ಇಂ.-9480841342.

ಮೇಗರವಳ್ಳಿ ವ್ಯಾಪ್ತಿ ತೀರ್ಥಹಳ್ಳಿ ನಗರ, ಗ್ರಾಮೀಣ, ಆಗುಂಬೆ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಶಾಂತ್ – ಸ.ಕಾ.ನಿ.ಇಂ.-9448289508. ತೀರ್ಥಹಳ್ಳಿ ಪಟ್ಟಣ- ವಿಜೇತ್-ಸ.ಇಂ.-9448289672. ಮೇಲಿನಕುರುವಳ್ಳಿ, ದೇವಂಗಿ – ಸುನೀಲ್ ಕುಮಾರ್-ಕಿ.ಇಂ.-9448289692. ಆರಗ, ಹಾಗಲಬೈಲು, ಅರಳುಸುರಳಿ- ಗುರುಬಸಯ್ಯ-ಕಿ.ಇಂ.-9480841343. ಮೇಗರವಳ್ಳಿ, ಆಗುಂಬೆ, ತಲ್ಲೂರು, ಕಮ್ಮರಡಿ- ಭೀಮನಾಯ್ಕ್- ಕಿ.ಇಂ.-9448289694. ಕಟ್ಟೆಹಕ್ಲು, ಹೆದ್ದೂರು, ಶೆಡಿಗಾರು – ಸುನೀಲ್‍ಕುಮಾರ್- ಕಿ.ಇಂ.-8277882837. ಬೆಜ್ಜವಳ್ಳಿ, ಕೋಣಂದೂರು ವ್ಯಾಪ್ತಿ – ಕೃಷ್ಣಮೂರ್ತಿ ನಾಯಕ್- ಸ.ಇಂ.-8277882835. ಕೋಣಂದೂರು, ಗುಡ್ಡೆಕೊಪ್ಪ, ಹಾದಿಗಲ್ಲು – ದ್ಯಾವಪ್ಪ ಕೋರಿ – ಸ.ಇಂ.-9448289695. ಮಂಡಗದ್ದೆ, ತೂದೂರು, ಸಿಂಗನಬಿದರೆ- ಅಶೋಕ್ –ಕಿ.ಇಂ.-9448289693. ಬೆಜ್ಜವಳ್ಳಿ, ಹಣಗೆರೆ, ಕುಡುಮಲ್ಲಿಗೆ – ಶೇಷಗಿರಿ- ಕಿ.ಇಂ.- 8277882836. ಇವರುಗಳನ್ನು ಸಂಪರ್ಕಿಸಬಹುದಾಗಿದೆ.

BIG UPDATE: ಬಿಸಿಲ ಶಾಖದಿಂದ ಅಸ್ವಸ್ಥನಾಗಿದ್ದೆ, ಈಗ ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡಬೇಡಿ- ನಿತಿನ್ ಗಡ್ಕರ್

‘ನಾನು ಆ ರೀತಿ ಹೇಳಿಲ್ಲ’ : ಸಂಪತ್ತಿನ ಮರುಹಂಚಿಕೆ ವಿವಾದದ ಕುರಿತು ‘ರಾಹುಲ್ ಗಾಂಧಿ’ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

1 Min Read

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

1 Min Read

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

1 Min Read
Recent News

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

BREAKING: ‘​ಇ-ಕಾಮರ್ಸ್ ವೇದಿಕೆ’ಗಳಲ್ಲಿ ಸ್ಫೋಟಕ, ಅಪಾಯಕಾರಿ ರಾಸಾಯನಿಕಗಳ ಮಾರಾಟ ನಿಷೇಧಿಸಿದ ಸಿಸಿಪಿಎ

State News
KARNATAKA

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕಳೆದ ಏಪ್ರಿಲ್ 18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಶಿವಂಗಿಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಜೂನ್ 4ರಿಂದ…

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

BREAKING : ನಾನು ಕಮಿಟ್ ಆಗಿದ್ದೇನೆ, ರಾಜೀನಾಮೆ ಕೊಡ್ತೀನಿ ಅಂತ ಸಿಎಂ ಹೇಳಿದ್ದಾರೆ : ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.