ಶಿವಮೊಗ್ಗ: ನಗರದಲ್ಲಿ ಚಾಕು ಇರಿತ ಪ್ರಕರಣ ಸಂಬಂಧಿಸಿ ಮೆಗ್ಗಾನ್ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಐಸಿಯುನಲ್ಲಿ ಪ್ರೇಮ್ಕುಮಾರ್ನಲ್ಲಿ ಭೇಟಿ ಬಳಿಕ ಮಾತನಾಡಿ. 8-10 ನಿಮಿಷ ತಡವಾಗಿದ್ರು, ಪ್ರೇಮ್ ಸಿಂಗ್ ಪ್ರಾಣಕ್ಕೆ ಅಪಾಯವಾಗಿಲ್ಲ. ದೇವರು ದೊಡ್ಡವನು ಯಾವುದೇ ಅಪಾಯ ಸಂಭವಿಸಿಲ್ಲ.
ಶೀಘ್ರದಲ್ಲೇ ಪ್ರೇಮ್ಸಿಂಗ್ ಬೇಗ ಗುಣಮುಖರಾಗುವ ಭರವಸೆ ನೀಡುವ ಮೂಲಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ