ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸದ್ಯ ಸಹಜ ಸ್ಥಿತಿಗೆ ಶಿವಮೊಗ್ಗ ಬಂದಿದೆ. ನಿನ್ನೆಗಿಂತ ಇಂದು ವಾಹನಗಳ ಸಂಚಾರ ಹೆಚ್ಚಾಗಿದೆ.
BIGG NEWS : ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಳ : ‘ಮುನ್ನೆಚ್ಚರಿಕೆ ಡೋಸ್ ಅಗತ್ಯ’: ಉನ್ನತ ಕೋವಿಡ್ ತಜ್ಞರ ಮಾಹಿತಿ
ರಸ್ತೆಯ ಬದಿಯಿದ್ದ ಅಂಗಡಿಗಳು ಮೊದಲಿನಂತೆ ಓಪನ್ ಆಗಿದೆ. ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಇಂದು ಅಂತ್ಯಗೊಂಡಿದೆ.44 ಸೆಕ್ಷನ್ ಮುಂದುವರೆಸೋ ಸಾಧ್ಯತೆ ಕಡಿಮೆಯಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಆರ್.ಎ.ಎಫ್., ಕೆಎಸ್ಆರ್ಪಿ, ಡಿಎಆರ್ ಸೇರಿದಂತೆ ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಹಜ ಸ್ಥಿತಿಗೆ ಮರಳಿದ್ದರು ಜಿಲ್ಲೆಯಾದ್ಯಂತ್ಯ ಪೊಲೀಸರ ಕಟ್ಟೆಚ್ಚರ ವಹಿಸಲಾಗಿದೆ.
BIGG NEWS : ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಳ : ‘ಮುನ್ನೆಚ್ಚರಿಕೆ ಡೋಸ್ ಅಗತ್ಯ’: ಉನ್ನತ ಕೋವಿಡ್ ತಜ್ಞರ ಮಾಹಿತಿ