ಧಾರವಾಡ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ನನ್ನು ಧಾರವಾಡ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ ಈ ವೇಳೆ ಕಾರಾಗೃಹದ ಸಿಬ್ಬಂದಿಯ ಎದುರು ಆರೋಪಿ ಫಯಾಜ್ ಬಾಯ ಬಿಟ್ಟಿದ್ದು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿದಳು ಅದಕ್ಕೆ ಚಾಕು ಹಿಡಿದಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ.
ಕಾರಾಗೃಹದ ಸಿಬ್ಬಂದಿ ಎದುರುಗಡೆ ಅಂದಿನ ಘಟನೆ ಕುರಿತು ಸಂಪೂರ್ಣವಾಗಿ ವಿವರಿಸಿದ ಫಯಾಜ್ ಘಟನೆ ನಡೆಯುವುದಕ್ಕೂ ಮುಂಚೆ ನಾನು ಹರಿಹಾಳನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ.ಆದರೆ ಅವಳು ನಿನ್ನ ಜೊತೆಗೆ ಮಾತನಾಡಲು ಇಷ್ಟ ಇಲ್ಲ ಎಂದು ನನ್ನನ್ನು ಅವಾಯ್ಡ್ ಮಾಡಿದ್ದಾಳೆ. ಹಾಗಾಗಿ ನಾನು ಒಂದು ವಾರ ಕಾಲೇಜ್ ಬಿಟ್ಟಿದ್ದೆ.
ಏಪ್ರಿಲ್ 18ರಂದು ಪರೀಕ್ಷೆ ಇತ್ತು ಸ್ನೇಹ ಆಗ ಪರೀಕ್ಷೆ ಮುಗಿಸಿ ಹೊರಗಡೆ ಬರುವವರೆಗೂ ನಾನು ಕಾಲೇಜು ಆವರಣದಲ್ಲಿ ಅವಳಿಗಾಗಿ ಕಾಯುತ್ತಾ ಕುಳಿತಿದ್ದೆ ನಾನು ಹೋಗಿ ಪುನಃ ನಿಹಾಳನ್ನು ಮಾತನಾಡಿಸಲು ಪ್ರಯತ್ನಿಸಿದಾಗ ನನ್ನ ಜೊತೆ ನನಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದಾಗ ನಾನು ಯಾಕೋ ನಿನ್ನ ಹಾಗೆ 10 ಬಾರಿ ಚುಚ್ಚಿದ್ದೇನೆ. ಈ ವೇಳೆ ನನಗೂ ಕೈ ಬೆರಳಿಗೆ ಹಾಗೂ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಫಯಾಜ್ ಕಾರಾಗೃಹದ ಸಿಬ್ಬಂದಿ ಎದುರು ಘಟನೆ ಕುರಿತದೆ ಸಂಪೂರ್ಣವಾಗಿ ವಿವರಿಸಿದ್ದಾನೆ ಎಂದು ತಿಳಿದುಬಂದಿದೆ.