ಬೆಂಗಳೂರು : ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿ ಪ್ರಶಾಂತ್ ಸಂಬರಗಿ ಇದೀಗ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಹೋಗಿದ್ದಾರೆ.
ಕಾವ್ಯಶ್ರೀ ಗೌಡ ಬಳಿಕ ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದು, ಈ ಮೂಲಕ ಬಿಗ್ ಬಾಸ್ ಟ್ರೋಫಿಯ ಕನಸು ಭಗ್ವವಾಗಿದೆ.
ಪ್ರಶಾಂತ್ ಸಂಬರಗಿ ಸಾಮಾಜಿಕ ಕಾರ್ಯಕರ್ತ. ಇವರು 1080 ರ ಅಕ್ಟೋಬರ್ 6 ರಂದು ಬೆಳಗಾವಿಯಲ್ಲಿ ಜನಿಸಿದರು. ಪ್ರಶಾಂತ್ ಸಂಬರಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಕೆಲವು ಸೆಲೆಬ್ರಿಟಿಗಳ ಡ್ರಗ್ ವಿವಾದದಿಂದ ಪ್ರಶಾಂತ್ ಟಾಕ್ ಆಫ್ ದಿ ಟೌನ್ ಆಗಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಎರಡನೇ ಬಾರಿಗೆ ದೊಡ್ಮನೆಗೆ ಪ್ರವೇಶಿಸಿದ್ದರು.
HEALTH TIPS: ನಿಮಗೆ ವಿಪರೀತ ಚಳಿ ಆಗ್ತಿದ್ಯಾ? ಹಾಗಾದ್ರೆ ಈ ಕೊರತೆ ಇರಬಹುದು ಪರೀಕ್ಷಿಸಿ
‘ಮೌಂಡೌಸ್’ ಚಂಡಮಾರುತ ಎಫೆಕ್ಟ್ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 2 ದಿನ ಭಾರೀ ಮಳೆ |Rain Alert Karnataka