ಮುಂಬೈ: ಇಂದು ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan) ಅವರು ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಮಧ್ಯರಾತ್ರಿಯೇ ಶಾರುಖ್ ಮನೆ ಮುಂದೆ ಹಾಜರಿದ್ದರು. ಈ ವೇಳೆ ಅಭಿಮಾನಿಗಳಿಗೆ ಶಾರುಖ್ ಖಾನ್ ತಮ್ಮ ದರ್ಶನ ನೀಡಿದ್ದಾರೆ.
ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಶಾರುಖ್ ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಗಳನ್ನು ಸ್ವೀಕರಿಸುತ್ತಾರೆ. ಅಂತೆಯೇ ಮಂಗಳವಾರ ರಾತ್ರಿ ತನ್ನ ಮುಂಬೈ ನಿವಾಸದಿಂದ ಹೊರಗೆ ಬಂದು ದರ್ಶನ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ಚೀರುತ್ತಾ ಸಂಭ್ರಮಿಸುವುದನ್ನು ನೋಡಬಹುದು.
#ShahRukhKhan𓀠 along with son AbRam waving to fans outside Mannat on his birthday 🎂🎈😎#HappyBirthdaySRK #HappyBirthdayShahRukhKhan
🎥Pallav Paliwal pic.twitter.com/e7USpxD9UA
— Jagran English (@JagranEnglish) November 1, 2022
2030ರ ವೇಳೆಗೆ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ: ವರದಿ
ಪ್ರಯಾಣಿಕರೇ ಗಮನಿಸಿ: KSRTC ಬಸ್ನಲ್ಲಿ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್ ದರ, ಆದೇಶ
2030ರ ವೇಳೆಗೆ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ: ವರದಿ