ತುಮಕೂರು : ನಗರದ ಸೋಮೇಶ್ವರಪುರಂ ಬಡಾವಣೆಯಲ್ಲಿ ವೀರ ಸಾವರ್ಕರ್ ಹೆಸರಿನ ಉದ್ಯಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತೆ ವಹಿಸಲಾಗಿದೆ
BREAKING NEWS: ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ 4 ದಿನಗಳ CBI ಕಸ್ಟಡಿ
75ನೇಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವೀರ ಸಾವರ್ಕರ್ ಫ್ಲೆಕ್ಸ್ ಹಾಕಿದ ವಿಚಾರವಾಗಿ ರಾಜ್ಯದಲ್ಲೇ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ತುಮಕೂರಿನ ಸೋಮೇಶ್ವರ ಬಡಾವಣೆಯಲ್ಲಿರುವ ವೀರ ಸಾವರ್ಕರ್ ಪಾರ್ಕ್ ಸುತ್ತಮುತ್ತ ಭಾರೀ ಪೊಲೀಸ್ ಭದ್ರತೆ ನೀಡಲಾಗಿದೆ.
BREAKING NEWS: ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ 4 ದಿನಗಳ CBI ಕಸ್ಟಡಿ
ಈ ಹಿಂದೆ ತುಮಕೂರಿನ ಸೋಮೇಶ್ವರ ಬಡಾವಣೆಯಲ್ಲಿರುವ ವೀರ ಸಾವರ್ಕರ್ ಪಾರ್ಕ್ವೊಂದನ್ನು ಅದ್ದೂರಿಯಾಗಿ ಉದ್ಗಾಟನೆ ನಡೆಸಿದ್ದರು. ಆದರೇ ರಾಜ್ಯದಲ್ಲಿ ಗಲಾಟೆ ಬೆನ್ನಲ್ಲೇ ವೀರ ಸಾವರ್ಕರ್ ಪಾರ್ಕ್ನಲ್ಲಿ ಪೋಟೊ ಇದೆ ಅನ್ನುವ ಕಾರಣಕ್ಕಾಗಿ ಪಾರ್ಕ್ ಸುತ್ತಮುತ್ತ ಸಿಸಿಟಿವಿಯನ್ನು ಅಳವಡಿಸಿ ಭದ್ರತೆ ನೀಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ.