ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್(Subhash Chandra Bose) ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನ(national holiday)ವನ್ನಾಗಿ ಘೋಷಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರ ಪೀಠವು ಈ ಮನವಿಯನ್ನು ತಿರಸ್ಕರಿಸಿದ್ದು, ಇದನ್ನು ಭಾರತ ಸರ್ಕಾರವು ನಿರ್ಧರಿಸುವ ವಿಷಯವಾಗಿದೆ ಸುಪ್ರೀಂ ಹೇಳಿದೆ.
Supreme Court dismisses a PIL seeking direction to declare national holiday on the birth anniversary of Netaji Subhas Chandra Bose.
Court dismisses the PIL saying this is a matter for Government of India to decide.
— ANI (@ANI) November 14, 2022
“ಅವರು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದಂತೆಯೇ ಜನರು ಶ್ರಮಿಸುವುದು ಅವರ ಕೊಡುಗೆಯನ್ನು ಆಚರಿಸಲು ಉತ್ತಮ ಮಾರ್ಗವಾಗಿದೆ” ಎಂದು ಸಿಜೆಐ ವಕೀಲರಿಗೆ ಹೇಳಿದರು.
ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ಅನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಕೆಕೆ ರಮೇಶ್ ಅವರು ಪಿಐಎಲ್ ಸಲ್ಲಿಸಿದ್ದರು.
ʻಜ್ಯೂಸ್ ಜಾಕಿಂಗ್ʼ ಎಂದರೇನು? ಇದ್ರಿಂದ ನಿಮಗೆಷ್ಟು ಅಪಾಯ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Juice Jacking
BIGG NEWS: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ವೈಯಕ್ತಿಕ ನಿರ್ಧಾರ; ಬಿ.ವೈ.ರಾಘವೇಂದ್ರ
BREAKING NEWS : ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ : ಟೀಚರ್ ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ!
ʻಜ್ಯೂಸ್ ಜಾಕಿಂಗ್ʼ ಎಂದರೇನು? ಇದ್ರಿಂದ ನಿಮಗೆಷ್ಟು ಅಪಾಯ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Juice Jacking