ಬೆಳಗಾವಿ: ರಾಜ್ಯದಲ್ಲಿ ಗಣೇಶೋತ್ಸವ ಹಿನ್ನೆಲೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ವಿವಿಧ ಗಣೇಶ ಮಂಟಪಗಳಿಗೆ ಭೇಟಿಕೊಟ್ಟ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವೀರ ಸಾವರ್ಕರ್ ಅವರ ಭಾವಚಿತ್ರ ವಿತರಣೆ ಮಾಡಲಾಗಿದೆ
BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ
ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 378 ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಇದಕ್ಕೂ ಮುನ್ನ ಮಂಟಪಗಳಿಗೆ ತೆರಳಿ ಸಾವರ್ಕರ್ ಭಾವಚಿತ್ರಗಳನ್ನು ವಿತರಣೆ ಮಾಡಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ಮುರುಘೇಂದ್ರಗೌಡ ಪಾಟೀಲ್ ನೇತೃತ್ವದಲ್ಲಿ ಸಾವರ್ಕರ್ ಭಾವಚಿತ್ರ ವಿತರಣೆ ಮಾಡಲಾಗಿದ್ದು, ಈ ಬಾರಿಯ ಗಣೇಶೋತ್ಸವವನ್ನು ಸಾವರ್ಕರ್ ಗಣೇಶೋತ್ಸವವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ.
BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ
ವಿಪಕ್ಷಗಳು ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ಆಡಳಿತರೂಢ ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳು ಈ ಬಾರಿಯ ಗಣೇಶೋತ್ಸವದಂದು ಸಾವರ್ಕರ್ ಭಾವಚಿತ್ರವನ್ನು ಹಾಕುವಂತೆ ಮನವಿ ಮಾಡಿದ್ದಾರೆ.
BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ
ಅಲ್ಲದೆ ಸಾವರ್ಕರ್ ಗಣೇಶ ಉತ್ಸವವನ್ನಾಗಿ ಆಚರಿಸಲು ಹಿಂದೂಪರ ಸಂಘಟನೆಗಳ ನಿರ್ಧಾರಿಸಿದ್ದು, ಸ್ಥಳೀಯ ಬಿಜೆಪಿ ಶಾಸಕರು, ನಾಯಕರ ಬೆಂಬಲ ವ್ಯಕ್ತವಾಗಿದೆ.