ಬೆಂಗಳೂರು : ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಆರಗ ಜ್ಷಾನೇಂದ್ರ ಇಂದು ಮಹತ್ವದ ಸಭೆ ನಡೆಸಿದ್ದು, ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಗೃಹ ಇಲಾಖೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಸಚಿವರು ‘ ಸಭೆಯಲ್ಲಿ ಗೃಹ ಇಲಾಖೆಗೆ ಸಂಬಂಧಪಟ್ಟ ವಿಧೇಯಕಗಳ ಅನುಷ್ಟಾನದ ಬಗ್ಗೆ ಚರ್ಚೆ ನಡೆಸಲಾಗಿದೆ. ಗೃಹ ಇಲಾಖೆಗೆ ಹೊಸ ವಾಹನ ಖರೀದಿ ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಖರೀದಿಸುವ ಬಗ್ಗೆ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದರು.
2022 ರಲ್ಲಿ ಗೃಹ ಇಲಾಖೆಗೆ ಬಹಳಷ್ಟು ಸವಾಲುಗಳು ಎದುರಾಗಿತ್ತು, ಅದನ್ನು ಪೊಲೀಸ್ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಪೊಲೀಸರ ಕೆಲಸದ ಬಗ್ಗೆ ನನಗೆ ತೃಪ್ತಿ ಎಂದು ಸಚಿವರು ಹೇಳಿದರು.
BIGG NEWS : ‘ಟ್ವಿಟರ್’ ಖಾತೆ ಸಸ್ಪೆಂಡ್ ಆಗಲು ಅಸಲಿ ಕಾರಣ ಕೊಟ್ಟ ನಟ ಕಿಶೋರ್ |Actor Kishore
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ‘ಅರುಣ್ ಸಿಂಗ್’ ಹೇಳಿದ್ದೇನು..?
ರಾಯಚೂರಿನ RTPSನಲ್ಲಿ ಭೀಕರ ದುರಂತ: ಆಯತಪ್ಪಿ ಕೆಳಗೆ ಬಿದ್ದು ಮೂವರು ಕಾರ್ಮಿಕರಿಗೆ ಗಾಯ, ಸ್ಥಿತಿ ಗಂಭೀರ