ನವದೆಹಲಿ : ಹಮ್ಮಯ್ಯ, ನನ್ನದು ಡಾಲರ್ ಒಳ ಉಡುಪು.. ಅದೇ ರುಪಿ ಆಗಿದ್ದರೆ, ಮತ್ತೆ ಮತ್ತೆ ಜಾರಿ ಹೋಗುತ್ತಿತ್ತು ಎಂದು 2013ರಲ್ಲಿ ನಟಿ ಜೂಹಿ ಚಾವ್ಲಾ ಮಾಡಿದ್ದ ಕಾಮೆಂಟ್’ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಕಾರಣವೆಂದರೆ ಅಂದಿಗೆ ಹೋಲಿಸಿದ್ರೆ, ರೂಪಾಯಿ ಈಗ ಇನ್ನಷ್ಟು ದುರ್ಬಲಗೊಂಡಿದೆ.
"Thank God my underwear is Dollar. If it were a rupee, it would keep falling again and again"
– Juhi Chawla in 2013 🔥🔥 pic.twitter.com/ELWLUN9M4E
— 🚨Indian Gems (@IndianGems_) November 11, 2024
ಮಂಗಳವಾರ ಅದು ಮತ್ತಷ್ಟು ಕುಸಿದು 85 ರೂ.ಗೆ ತಲುಪಿದೆ. ಆ ಸಮಯದಲ್ಲಿ, ನಟಿಮಣಿ ಕಾಮೆಂಟ್ ಮಾಡಿದಾಗ, ಸುಮಾರು ಅರವತ್ತು ರೂಪಾಯಿಗಳಷ್ಟಿತ್ತು. ಆದರೆ ಆಗ ಕಾಂಗ್ರೆಸ್ ಸರ್ಕಾರವಿತ್ತು. ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ ಎಂದು ಚಿತ್ರರಂಗದ ಗಣ್ಯರು ಟೀಕಿಸಿದ್ದರು. ರೂಪಾಯಿ ಮೌಲ್ಯ ಕುಸಿದಾಗ, ಜೂಹಿ ಚಾವ್ಲಾ ಕೂಡ ತನ್ನ ಒಳ ಉಡುಪು ಕಂಪನಿಯನ್ನ ಸಂಪರ್ಕಿಸುವ ಕಾಮೆಂಟ್ ಮಾಡಿದ್ದರು.
USDINR @ 84.5 @iam_juhi
Haven't you tied Rakhi. 🪅 pic.twitter.com/k3larqcEoz
— 𝓟𝓻𝓪𝓭𝓮𝓮𝓹 𝓑𝓱𝓪𝓰𝓮𝓻𝓲𝓪 🇮🇳 😎 (@BhageriaPradeep) November 10, 2024
Rupee falls 12 paise to all-time low of 85.06 against US dollar in early trade 🤬🤬
Now it seems that the rupee has become the biggest currency in the world 😷 pic.twitter.com/Ffqu6nVIdc
— Anshika Singh Yadav (@Anshika_in) December 24, 2024
BREAKING : ಕುಂಭಮೇಳದಲ್ಲಿ ‘ಪ್ರಧಾನಿ ಮೋದಿ, ಯೋಗಿ’ ಮೇಲೆ ದಾಳಿ ಮಾಡ್ತೀವಿ : ಖಲಿಸ್ತಾನಿ ಉಗ್ರ ‘ಪನ್ನುನ್’ ಬೆದರಿಕೆ
Watch Video : ಸಂಸತ್ ಭವನದ ಹೊರಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ, ಸ್ಥಿತಿ ಗಂಭೀರ