ಶಿವಮೊಗ್ಗ : ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದು, ಈ ಹಿನ್ನೆಲೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.
ಮೋಹನ್ ಭಾಗವತ್ ಅವರು ಡಿಸೆಂಬರ್ 29 ರಂದು ರಾತ್ರಿ ಬೆಂಗಳೂರಿನಿಂದ ರೈಲಿನ ಮೂಲಕ ಆಗಮಿಸಲಿದ್ದು, ಪೇಸ್ ಆಡಿಟೋರಿಯಂ ಕಾಲೇಜಿನಲ್ಲಿ ಜಿಲ್ಲಾ ಆರ್ ಎಸ್ ಎಸ್ ಪ್ರಮುಖ ಚೇತನ್ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಾಳೆಯಿಂದ ಜನವರಿ 2 ರವರೆಗೆ ಭಾಗವತ್ ಶಿವಮೊಗ್ಗದಲ್ಲಿರಲಿದ್ದು, ಈ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಎಚ್ಚರ..! ನೋವು ನಿವಾರಕಗಳನ್ನ ಸೇವಿಸುತ್ತೀರಾ? ಈ ʻಅಘಾತಕಾರಿ ಸಮಸ್ಯೆʼಗಳು ಎದುರಾಗುತ್ತೆ | Pain Relievers Effect
BREAKING NEWS : ಬಾಕಿ ಇರುವ ಮಹದಾಯಿ ಹೋರಾಟಗಾರರ ಪ್ರಕರಣ ವಾಪಸ್ : ‘ಸಿಎಂ ಬೊಮ್ಮಾಯಿ’ ಘೋಷಣೆ