ನವದೆಹಲಿ: ಮುಂಬೈನ ಮನ್ಖುರ್ದ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬಿದ್ದ ಮಹಿಳೆ ಮತ್ತು ಆಕೆಯ ಮಗುವಿನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಕ್ರೈಂ ವಿಂಗ್ನ ಇಬ್ಬರು ಸಿಬ್ಬಂದಿಗಳು ಅವರನ್ನು ರಕ್ಷಿಸಿದ್ದಾರೆ.
ರೈಲು ನಿಲ್ದಾಣದಲ್ಲಿ ರೈಲು ಹತ್ತಿದ ನಂತರ ಪ್ರಯಾಣಿಕರು ನೂಕುನುಗ್ಗಲು ಉಂಟಾದ ಕಾರಣ ಈ ಘಟನೆ ಸಂಭವಿಸಿದೆ. ಘಟನೆಯ ದೃಶ್ಯಾವಳಿ ಅಲ್ಲಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
#WATCH | Mumbai: Two jawans of the Crime Wing of RPF (Railway Protection Force) saved the lives of a woman and her child who fell off a moving local train due to the jostling of passengers after they boarded it at Mankhurd Railway Station.
(Source: RPF) pic.twitter.com/rHKyxhXYXT
— ANI (@ANI) November 2, 2022
ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ರೈಲಿಗೆ ಹತ್ತುವಾಗ ಸಮತೋಲನ ಕಳೆದುಕೊಂಡು ಕಾಲು ಜಾರಿ ಬಿದ್ದ ವೃದ್ಧೆಯನ್ನು ಆರ್ಪಿಎಫ್ನ ಮಹಿಳಾ ಕಾನ್ಸ್ಟೆಬಲೊಬ್ಬರು ರಕ್ಷಿಸಿದ್ದಾರೆ.
Timely intervention of #RPF lady const. Nootan and ASI Vishram saved the life of an elderly lady passenger who lost her balance & slipped while boarding a running train at VGLB(Jhansi) rly stn.
We appeal to the passengers to avoid boarding/alighting from moving trains. @rpfncr pic.twitter.com/4X2VOb4BWw— RPF INDIA (@RPF_INDIA) November 2, 2022
ಮಂಗಳವಾರ ಮುಂಜಾನೆ, ಜಾರ್ಖಂಡ್ನ ಮಧುಪುರ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲು ಹತ್ತುವಾಗ ಕಾಲು ಜಾರಿ ಬಿದ್ದ ವ್ಯಕ್ತಿಯ ಜೀವವನ್ನು ಎಎಸ್ಐ ಮತ್ತು ಕಾನ್ಸ್ಟೆಬಲ್ ರಕ್ಷಿಸಿದ್ದಾರೆ ಎಂದು ಆರ್ಪಿಎಫ್ ಮಾಹಿತಿ ನೀಡಿದೆ.
Alert & brave #RPF ASI U. Mondal and Constable B. Mondal went beyond the call of duty and saved the life of a man who slipped while boarding and was getting dragged with the moving train at Madhupur rly stn.
Their fearlessness and quick thinking ensured saving of a precious life. pic.twitter.com/INplAz7gNA— RPF INDIA (@RPF_INDIA) November 1, 2022
BREAKING NEWS: ಕಲಬುರಗಿಯಲ್ಲಿ ಹೀನ ಕೃತ್ಯ: ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ
BIG NEWS : ʻಟ್ವಿಟರ್ʼನಲ್ಲಿ ಕೆಲಸ ಮಾಡಲು 50 ಟೆಸ್ಲಾ ಉದ್ಯೋಗಿಗಳನ್ನು ನೇಮಕ ಮಾಡಿದ ʻಎಲೋನ್ ಮಸ್ಕ್ʼ | Elon Musk
‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್ : ಇಲ್ಲಿದೆ ಫೋಟೋ
BREAKING NEWS: ಕಲಬುರಗಿಯಲ್ಲಿ ಹೀನ ಕೃತ್ಯ: ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ