ಚಿಕ್ಕಬಳ್ಳಾಪುರ : ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಅರ್ಜುನ್ ಎಂಬ ರೌಡಿಶೀಟರ್ ಸಿಕ್ಕಸಿಕ್ಕವರ ಮೇಲೆ ಸಿನಿಮಾ ಸ್ಟೈಲ್ನಲ್ಲಿ ಲಾಂಗ್ ಬೀಸಿದ್ದ. ಈ ವೇಳೆ ಕೆಲವರು ಗಾಯಗೊಂಡು ಆಸ್ಪತ್ರಗೆ ದಾಖಲಾಗಿದ್ದಾರೆ. ಇದೀಗ ಆರೋಪಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ನಗರದಲ್ಲಿ ಅರ್ಜುನ್ ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರ ಮೇಲೆ ಹಲ್ಲೆ ನಡೆಸಿದ್ದ. ಇವರಲ್ಲಿ ಮುನಿ ರೆಡ್ಡಿ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರ್ಜುನ್ನನ್ನು ಚಿಕ್ಕಬಳ್ಳಾಪುರ ಕಳವಾರ ಬಳಿ ಚಿಕ್ಕಬಳ್ಳಾಪುರ ಪೊಲೀಸರು ಸೆರೆಹಿಡಿದಿದ್ದಾರೆ.
Breaking news: ʻಉದಯವಾಣಿʼ ಪತ್ರಿಕೆ ಸಂಸ್ಥಾಪಕ, ಹಿರಿಯ ಪತ್ರಿಕೋದ್ಯಮಿ ʻತೋನ್ಸೆ ಮೋಹನದಾಸ್ ಪೈʼ ಇನ್ನಿಲ್ಲ
Breaking news: ಮಂಗಳೂರಿಗೆ ಆಗಮಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ… ಏರ್ಪೋರ್ಟ್ನಿಂದ ನೆಟ್ಟಾರಿಗೆ ಪ್ರಯಾಣ
GOOD NEWS: LPG’ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36 ರೂ. ಇಳಿಕೆ | Commercial LPG cylinder price cut