ಲಂಡನ್: ಬ್ರಿಟನ್ನ ನೂತನ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆದಿದ್ದು, ಶುಕ್ರವಾರ ಸಂಜೆ ಮತ ಚಲಾವಣೆ ಮುಕ್ತಾಯಗೊಂಡಿದೆ.
ಸೆ.5ಕ್ಕೆ ಮತ ಎಣಿಕೆ ನಡೆಯಲಿದ್ದು, ಭಾರತೀಯ ಮೂಲದ ಮಾಜಿ ಚಾನ್ಸೆಲರ್ ರಿಷಿ ಸುನಕ್ ಅಥವಾ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಪೈಕಿ ಯಾರು ಬ್ರಿಟನ್ ಪ್ರಧಾನಿ ಸ್ಥಾನ ಅಲಂಕರಿಸುತ್ತಾರೆ ಎಂದು ಬಹಿರಂಗವಾಗಲಿದೆ.
ಬ್ರಿಟನ್ನಲ್ಲಿ ಕಳೆದ ತಿಂಗಳಿನಿಂದ ಮತ ಚಲಾಯಿಸುವ ಪ್ರಕ್ರಿಯೆ ನಡೆದಿದೆ. ಟೋರಿ ಪಕ್ಷದ ಸುಮಾರು 160,000 ಮಂದಿ ಸದಸ್ಯರು ಮತ ಚಲಾಯಿಸಿದ್ದಾರೆ. ಇದರ ಫಲಿತಾಂಶವನ್ನು ಸೆ.5 ರಂದು ಅಂದ್ರೆ, ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 12.30ರ ವೇಳೆಗೆ ಚುನಾವಣಾಧಿಕಾರಿ ಸರ್ ಗ್ರಹಾಂ ಬ್ರಾಡಿ ಫಲಿತಾಂಶ ಪ್ರಕಟಿಸಲಿದ್ದಾರೆ ಎಂದು ಕನ್ಸರ್ವೇಟಿವ್ ಕ್ಯಾಂಪೇನ್ ಹೆಡ್ಕ್ವಾರ್ಟರ್ಸ್ (ಸಿಸಿಎಚ್ಕ್ಯೂ) ತಿಳಿಸಿದೆ.
BIGG NEWS : ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿಯಾಗಿ ಮಹಾಂತರುದ್ರ ಶ್ರೀ ನೇಮಕ
ಎಸ್ಕಲೇಟರ್ ಮೇಲಿಂದ ಜಾರಿ ಬಿದ್ದ ಸೂಟ್ಕೇಸ್ ಬಡಿದು ಮಹಿಳೆ ಸಾವು… ಇಲ್ಲಿದೆ ಭಯಾನಕ ವಿಡಿಯೋ