ರಾಯಚೂರು : ಮಂತ್ರಾಲಯದಲ್ಲೂ ರಾಘವೇಂದ್ರ ಸ್ವಾಮಿ ಮಠ ಹಾಗೂ ರಾಯರ ಶಾಖಾ ಮಠಗಳಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ಸೂರ್ಯಗ್ರಹಣದ ವೇಳೆಯೂ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣದ ವೇಳೆ ದಿನನಿತ್ಯದ ಪೂಜಾ ಕೈಂಕರ್ಯಗಳಿಗೆ ಮಾತ್ರ ನಿರ್ಬಂಧ ಹೇರಲಾಗಿದೆ. ಗ್ರಹಣದ ಬಳಿಕ ರಾಯರ ಮಠದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಗ್ರಹಣ ಶಾಂತಿ ಹೋಮ ನೆರವೇರಿಸಲಿದ್ದಾರೆ. ಮಠದಲ್ಲಿ ಬೆರಳಣಿಕೆಯಷ್ಟು ಮಾತ್ರ ಜನರಿದ್ದು, ಗ್ರಹಣದ ನಂತರ ಶುದ್ದೀಕರಣ ಮಠದ ಶುದ್ದೀಕರಣ ಮಾಡಲಾಗುತ್ತದೆ.
Good News ; ದೇಶದ ಜನತೆಗೆ ಸಿಹಿ ಸುದ್ದಿ ; ಈಗ ‘ಆಧಾರ್’ ಮೂಲಕ ದೇಶಾದ್ಯಂತ ‘ರೇಷನ್’ ತೆಗೆದುಕೊಳ್ಬೋದು
BREAKING NEWS : ಬೆಂಗಳೂರಿನ ಕುಖ್ಯಾತ ಸರಗಳ್ಳ ʼಸೈಯದ್ ಪರ್ವೇಜ್ ʼಅರೆಸ್ಟ್ | Syed Parvez Arrested
BIGG NEWS : ನ. 1 ರಂದು ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ : ಕರವೇ ರಾಜ್ಯಾಧ್ಯಕ್ಷ ‘ಪ್ರವೀಣ್ ಶೆಟ್ಟಿ’ ಕರೆ