ಬೆಂಗಳೂರು: ನಟಿ ರನ್ಯಾ ರಾವ್ ಅವರ ಅಕ್ರಮ ಚಿನ್ನ ಸಾಗಾಟ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ತನಿಖೆ ನಂತ್ರವೇ ಎಲ್ಲಾ ಮಾಹಿತಿ ಗೊತ್ತಾಗುತ್ತದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮೊದಲಿಗೆ ಸಿಐಡಿ ತನಿಖೆಗೆ ನಟಿ ರನ್ಯಾ ರಾವ್ ಪ್ರಕರಣ ವಹಿಸಲಾಗಿತ್ತು. ಆದರೇ ಪ್ರತ್ಯೇಕ ತನಿಖೆಗೆ ಸೂಚಿಸಿದ ಕಾರಣ ಸಿಐಡಿ ತನಿಖೆಯನ್ನು ಹಿಂಪಡೆಯಲಾಯಿತು ಎಂದರು.
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ತನಿಖೆ ನಡೆಯುತ್ತಿದೆ. ತನಿಖೆಯ ಬಗ್ಗೆ ನಮಗೇನೂ ಮಾಹಿತಿ ಕೊಟ್ಟಿಲ್ಲ. ತನಿಖೆಯ ನಂತ್ರ ಎಲ್ಲಾ ಮಾಹಿತಿ ಗೊತ್ತಾಗುತ್ತದೆ ಎಂಬುದಾಗಿ ತಿಳಿಸಿದರು.
ಗ್ರೇಟರ್ ಬೆಂಗಳೂರು ವಿಧೇಯಕ ತಿರಸ್ಕರಿಸುವಂತೆ ಜೆಡಿಎಸ್ ಪ್ರತಿಭಟನೆ: ರಾಜ್ಯಪಾಲರಿಗೂ ಮನವಿ
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!