ಬೆಂಗಳೂರು: ರಂಭಾಪುರಿ ಶ್ರೀಗಳು ಮತ್ತು ಸಿದ್ದರಾಮಯ್ಯ ನಡುವೆ ಚರ್ಚೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ ಅದು ಅವರಿಬ್ಬರ ನಡುವೆ ನಡೆದ ಚರ್ಚೆ ಆಗಿದೆ. ಹಾಗಾಗಿ ನಾನು ಆ ಬಗ್ಗೆ ಏನು ಮಾತಾಡಲ್ಲ ಎಂದರು.
BIGG NEWS: ರಾಧಾ-ಕೃಷ್ಣರ ‘ಅಶ್ಲೀಲ’ ವರ್ಣಚಿತ್ರ ಮಾರಾಟ; ʼಅಮೆಜಾನ್ ಬಹಿಷ್ಕಾರʼಕ್ಕೆ ಶುರುವಾಯ್ತು ಟ್ರೆಂಡ್
ಸಿದ್ದರಾಮಯು ಅವರು ನಿನ್ನೆ ಒಂದು ಮಾತನಾಡಿದ್ರೂ, ಇವತ್ತು ಒಂದು ಮಾತನಾಡಿದ್ದಾರೆ. ಆದರೆ ಸತ್ಯ ಏನು ಎಂಬುದು ಜಗತ್ತಿಗೆ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.