ರಾಮನಗರ : ಬಿಡದಿಯ ಬಳಿ ಧಾರಾಕಾರ ಮಳೆ ಸುರಿದಿದ್ದು, ಕಾರಿನ ಮೇಲೆ ಬೃಹತ್ ಗಾತ್ರದ ಬಿದ್ದ ಅಲದ ಮರ ಉರುಳಿ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಬಿಡದಿಯ 21ನೇ ವಾರ್ಡ್ನ ತೋರೆದೊಡ್ಡಿ ಬಳಿ ಅಲದ ಮರ ಉರುಳಿ ಬಿದ್ದು ಬೋರೆಗೌಡ 50 ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸ್ತಳೀಯರ ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ.