Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಮದುವೆ ಆಗಿಲ್ಲ ಅಂತಾ ಮನನೊಂದು ಅಣ್ಣ-ತಮ್ಮ ಆತ್ಮಹತ್ಯೆ.!

01/06/2025 11:29 AM

BREAKING: ರೈಲು ಹಳಿ ತಪ್ಪಿದ ಕೆಲವೇ ಗಂಟೆಗಳಲ್ಲಿ ರಷ್ಯಾದಲ್ಲಿ ಎರಡನೇ ಸೇತುವೆ ಕುಸಿತ | Second Bridge Collapse

01/06/2025 11:15 AM

BREAKING : ಟೀಂ ಇಂಡಿಯಾ ಕ್ರಿಕೆಟಿಗ `ರಿಂಕು ಸಿಂಗ್’ ಮದುವೆಗೆ ಮುಹೂರ್ತ ಫಿಕ್ಸ್.!

01/06/2025 11:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸುಪ್ರೀಂ ಕೋರ್ಟ್’ ಸೂಚಿಸಿದ ಜಾಗದಲ್ಲಿ ‘ರಾಮಮಂದಿರ’ ಕಟ್ಟಿಲ್ಲ: ಸಚಿವ ಸಂತೋಷ್ ಲಾಡ್
KARNATAKA

‘ಸುಪ್ರೀಂ ಕೋರ್ಟ್’ ಸೂಚಿಸಿದ ಜಾಗದಲ್ಲಿ ‘ರಾಮಮಂದಿರ’ ಕಟ್ಟಿಲ್ಲ: ಸಚಿವ ಸಂತೋಷ್ ಲಾಡ್

By kannadanewsnow0918/02/2024 5:16 PM

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ಕಟ್ಟಿಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆ ಆಗಲ್ಲ ಎಂಬುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೇವಲ ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕಾಗಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ಬಡತನ ಏನು ನಿರ್ಮೂಲನೆಯಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸುಪ್ರೀಂ ಕೋರ್ಟ್ ಸೂಚಿಸಿದಂತ ಜಾಗದಲ್ಲಿ ನಿರ್ಮಾಣ ಮಾಡಲಾಗಿಲ್ಲ. ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸಿದಂತ ಅವರು, ಕೇವಲ ರಾಮ, ರಹಿಮ, ಅಪ್ಘಾನಿಸ್ತಾನ, ಪಾಕಿಸ್ತಾನ ಹೆಸರು ಮುಂದೆ ಇಟ್ಟುಕೊಂಡು ಮತ ಕೇಳುವುದಷ್ಟೇ ಮಾಡಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹೊತ್ತಿನಲ್ಲೇ ರಾಮಮಂದಿರ ವಿಚಾರವನ್ನು ಇಟ್ಟುಕೊಂಡು ಮತ ಕೇಳೋದಕ್ಕಷ್ಟೇ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಅದರ ಹೊರತಾಗಿ ಬೇರೆ ಏನೂ ಇಲ್ಲ ಎಂಬುದಾಗಿ ಹೇಳಿದರು.

ಮುಂದಿನ ‘100 ದಿನ’ ಎಚ್ಚರಿಕೆಯಿಂದ ಇರಬೇಕು – ಪ್ರಧಾನಿ ಮೋದಿ

BIG NEWS: ಬೆಂಗಳೂರಲ್ಲಿ ಒಂದೇ ಮನೆಗೆ ’21 ಬ್ಯಾಂಕ್’ಗಳಿಂದ ಸಾಲ ಪಡೆದ ಭೂಪ: ‘ಹರಾಜಿ’ಗೆ ‘ಬ್ಯಾಂಕ್’ಗಳಿಂದ ಪೈಪೋಟಿ

Share. Facebook Twitter LinkedIn WhatsApp Email

Related Posts

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಮದುವೆ ಆಗಿಲ್ಲ ಅಂತಾ ಮನನೊಂದು ಅಣ್ಣ-ತಮ್ಮ ಆತ್ಮಹತ್ಯೆ.!

01/06/2025 11:29 AM1 Min Read

BREAKING : ಬೆಳಗಾವಿಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ `ಗ್ಯಾಂಗ್ ರೇಪ್’ ಕೇಸ್ : ಇಬ್ಬರು ಆರೋಪಿಗಳು ಅರೆಸ್ಟ್.!

01/06/2025 10:36 AM1 Min Read

ALERT : ನೀವು ಯಾರಿಗಾದರೂ ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ|Check Bounce

01/06/2025 10:15 AM2 Mins Read
Recent News

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಮದುವೆ ಆಗಿಲ್ಲ ಅಂತಾ ಮನನೊಂದು ಅಣ್ಣ-ತಮ್ಮ ಆತ್ಮಹತ್ಯೆ.!

01/06/2025 11:29 AM

BREAKING: ರೈಲು ಹಳಿ ತಪ್ಪಿದ ಕೆಲವೇ ಗಂಟೆಗಳಲ್ಲಿ ರಷ್ಯಾದಲ್ಲಿ ಎರಡನೇ ಸೇತುವೆ ಕುಸಿತ | Second Bridge Collapse

01/06/2025 11:15 AM

BREAKING : ಟೀಂ ಇಂಡಿಯಾ ಕ್ರಿಕೆಟಿಗ `ರಿಂಕು ಸಿಂಗ್’ ಮದುವೆಗೆ ಮುಹೂರ್ತ ಫಿಕ್ಸ್.!

01/06/2025 11:11 AM

ಪಾಕಿಸ್ತಾನದೊಂದಿಗಿನ ಯುದ್ದದಲ್ಲಿ ಭಾರತ ಎಷ್ಟು ರಫೇಲ್ ವಿಮಾನಗಳನ್ನು ಕಳೆದುಕೊಂಡಿತು? : ರಕ್ಷಣಾ ಮುಖ್ಯಸ್ಥರು ಹೇಳಿದ್ದೇನು ?

01/06/2025 11:10 AM
State News
KARNATAKA

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಮದುವೆ ಆಗಿಲ್ಲ ಅಂತಾ ಮನನೊಂದು ಅಣ್ಣ-ತಮ್ಮ ಆತ್ಮಹತ್ಯೆ.!

By kannadanewsnow5701/06/2025 11:29 AM KARNATAKA 1 Min Read

ಬೆಳಗಾವಿ : ರಾಜ್ಯದಲ್ಲೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರು ಆತ್ಮಹತ್ಯೆ ಮಾಡಿಕೊಂಡಿರುವ…

BREAKING : ಬೆಳಗಾವಿಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ `ಗ್ಯಾಂಗ್ ರೇಪ್’ ಕೇಸ್ : ಇಬ್ಬರು ಆರೋಪಿಗಳು ಅರೆಸ್ಟ್.!

01/06/2025 10:36 AM

ALERT : ನೀವು ಯಾರಿಗಾದರೂ ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಗ್ಯಾರಂಟಿ|Check Bounce

01/06/2025 10:15 AM

BIG NEWS : `ಪಡಿತರ ಚೀಟಿದಾರರೇ’ ಗಮನಿಸಿ : ಯಾವ `ರೇಷನ್ ಕಾರ್ಡ್’ ಗೆ ಯಾವ ಸೌಲಭ್ಯಗಳು ಸಿಗಲಿವೆ ಗೊತ್ತಾ?

01/06/2025 10:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.