ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಪಿ.ಟಿ. ಉಷಾ ಭೇಟಿಯಾಗಿದ್ದಾರೆ. ಪಿಟಿ ಉಷಾ ನೂತನ ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸ್ವೀಕರಿಸಿದ ಬಳಿಕ ಮೊದಲಿಗೆ ಪ್ರಧಾನಿ ಮೋದಿ ಅವನ್ನು ಭೇಟಿ ಮಾಡಿದ್ದಾರೆ.
ಈ ವಿಚಾರವನ್ನು ಮೋದಿ ಅವರು ಟ್ಟಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಸಂಸತ್ತಿನಲ್ಲಿ ಪಿ.ಟಿ.ಉಷಾ ಜೀ ಅವರನ್ನು ಭೇಟಿ ಮಾಡಿದ್ದಕ್ಕೆ ಸಂತೋಷವಾಗಿದೆಎಂದು ಬರೆದುಕೊಂಡಿದ್ದಾರೆ.
Glad to have met PT Usha Ji in Parliament. @PTUshaOfficial pic.twitter.com/maRxU3cfYb
— Narendra Modi (@narendramodi) July 20, 2022