ದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 18 ರಿಂದ ಈಜಿಪ್ಟ್ನ ಕೈರೋಗೆ 3 ದಿನಗಳ ಭೇಟಿ ನೀಡಲಿದ್ದಾರೆ.
“ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನನ್ನ ಸಹವರ್ತಿ ಜನರಲ್ ಮೊಹಮ್ಮದ್ ಅಹ್ಮದ್ ಝಕಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
Defence Minister Rajnath Singh will be on a 3-day visit to Cairo, Egypt from tomorrow, Sept 18
"Looking forward to holding discussions with my counterpart, General Mohamed Ahmed Zaki to further strengthen defence cooperation between both the countries," he tweets
(File photo) pic.twitter.com/SSbaqgtUTt
— ANI (@ANI) September 17, 2022