ರಾಯಚೂರು : ಜಿಲ್ಲೆಯಾದ್ಯಂತ ಭಾರೀ ಮಳೆಯ ಆರ್ಭಟಕ್ಕೆ ಲಿಂಗಸೂಗೂರು ತಾಲೂಕಿನ ತವದಗಡ್ಡಿ ನಡುಗುಡ್ಡೆಯಲ್ಲಿ 18ಕ್ಕೂ ಜನರು ಸಿಲುಕಿಕೊಂಡ ಘಟನೆ ಬೆಳಕಿಗೆ ಬಂದಿದೆ.
. ಕೆಲ ಜನರು ತವದಗಡ್ಡೆಯಿಂದ ಈಜಿ ದಡ ಸೇರಿದ್ದಾರೆ. ಇನ್ನೂ 8 ಜನ ನಡುಗುಡ್ಡೆಯಲ್ಲೇ ಸಿಲುಕಿ ಪರದಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತಾಲೂಕು ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಬಾರದೇ ಹಿಡಿ ಶಾಪ ಹಾಕುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.