ಬೆಂಗಳೂರು: ರಾಜ್ಯದ ಕೆಲವೆಡೆ ನಿನ್ನೆ ಮಳೆಯಾಗಿದೆ. ಕೆಲ ದಿನಗಳಿಂದ ಎಡಬಿಡದೇ ಸುರಿದಿದ್ದಂತ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದರು. ಈ ಬಳಿಕ ಮಳೆ ಬಿಡುವು ಕೊಟ್ಟಿತ್ತು. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದಂತ ಮಳೆ ( Rain )ಇಂದಿನಿಂದ ಮತ್ತೆ ಆರಂಭಗೊಳ್ಳಲಿದೆ.
ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆಯು ಮಾಹಿತಿ ನೀಡಿದ್ದು, ನವೆಂಬರ್ 2ರಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಕೊಡಗು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ನವೆಂಬರ್ 2ರಿಂದ ಚಾಮರಾಜನಗರ, ಕೋಲಾರ, ತುಮಕೂರು, ರಾಮನಗರ, ಬೆಂಗಳೂರು ಸಿಟಿ, ಗ್ರಾಮಾತಂರ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ( Heavy Rain ) ಕಾರಣ ಯೆಲ್ಲೋ ಅಲರ್ಟ್ ( Yellow Alert ) ಘೋಷಣೆ ಮಾಡಿದೆ.
BIG NEWS: ಈಗ ʻಟ್ವಿಟ್ಟರ್ʼ ಬ್ಲೂ ಟಿಕ್ಗೆ ತಿಂಗಳಿಗೆ 20 ಅಲ್ಲ, 8 ಡಾಲರ್: ಎಲಾನ್ ಮಸ್ಕ್ ಘೋಷಣೆ
SHOCKING NEWS: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಬ್ಬಿನ ಗದ್ದೆಗೆ ಎಸೆದು ಎಸ್ಕೇಪ್… ಕಾಮುಕ ಅರೆಸ್ಟ್
BIG NEWS: ಈಗ ʻಟ್ವಿಟ್ಟರ್ʼ ಬ್ಲೂ ಟಿಕ್ಗೆ ತಿಂಗಳಿಗೆ 20 ಅಲ್ಲ, 8 ಡಾಲರ್: ಎಲಾನ್ ಮಸ್ಕ್ ಘೋಷಣೆ