Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನಲ್ಲಿ ವರುಣನ ಸಾರ್ವಕಾಲಿಕ ದಾಖಲೆ: 2011ರ ಮಳೆ ರೆಕಾರ್ಡ್ ಬ್ರೇಕ್; ಏಪ್ರಿಲ್‌ನಲ್ಲಿ ಹಿಂದೆಂದೂ ಕಾಣದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ!

01/05/2026 6:45 AM

Rain Alert : ರಾಜ್ಯದಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ.!

01/05/2026 6:38 AM

ಇಂದಿನಿಂದ `ಗ್ಯಾಸ್ ಬುಕಿಂಗ್‌’ ಗೆ 5 ಹೊಸ ರೂಲ್ಸ್ ಜಾರಿ : `OTP’ ಇಲ್ಲದೇ ಸಿಗಲ್ಲ ಸಿಲಿಂಡರ್.!

01/05/2026 6:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Rain Alert : ರಾಜ್ಯದಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ.!
KARNATAKA

Rain Alert : ರಾಜ್ಯದಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ.!

By kannadanewsnow5701/05/2026 6:38 AM

ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದ್ದು, ಇಂದು ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇಂದು ರಾಜ್ಯದ 5 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ 15 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಜಿಲ್ಲೆಗಳು: ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಬೀಳುವ ಸಂಭವವಿದೆ.

ರಾಜ್ಯದ ಒಟ್ಟು 15 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದು, ಜನಜೀವನದ ಮೇಲೆ ಪರಿಣಾಮ ಬೀರಬಹುದು. ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ. ಮಧ್ಯ ಹಾಗೂ ಕರಾವಳಿ: ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿತ್ರದುರ್ಗ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

Orange' alert announced for these districts. Rain Alert: Heavy rain with hail in the state today: Yellow
Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ವರುಣನ ಸಾರ್ವಕಾಲಿಕ ದಾಖಲೆ: 2011ರ ಮಳೆ ರೆಕಾರ್ಡ್ ಬ್ರೇಕ್; ಏಪ್ರಿಲ್‌ನಲ್ಲಿ ಹಿಂದೆಂದೂ ಕಾಣದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ!

01/05/2026 6:45 AM1 Min Read

ಇಂದಿನಿಂದ `ಗ್ಯಾಸ್ ಬುಕಿಂಗ್‌’ ಗೆ 5 ಹೊಸ ರೂಲ್ಸ್ ಜಾರಿ : `OTP’ ಇಲ್ಲದೇ ಸಿಗಲ್ಲ ಸಿಲಿಂಡರ್.!

01/05/2026 6:32 AM2 Mins Read

ರಾಜ್ಯದಲ್ಲಿ ಮದ್ಯಪಾನದ ದುಷ್ಪರಿಣಾಮಕ್ಕೆ ಬ್ರೇಕ್: ಜನಕೇಂದ್ರಿತ ಅಬಕಾರಿ ನೀತಿಯ ಕರಡು ಬಿಡುಗಡೆ ಮಾಡಿದ ಸರ್ಕಾರ

01/05/2026 6:10 AM2 Mins Read
Recent News

ಬೆಂಗಳೂರಿನಲ್ಲಿ ವರುಣನ ಸಾರ್ವಕಾಲಿಕ ದಾಖಲೆ: 2011ರ ಮಳೆ ರೆಕಾರ್ಡ್ ಬ್ರೇಕ್; ಏಪ್ರಿಲ್‌ನಲ್ಲಿ ಹಿಂದೆಂದೂ ಕಾಣದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ!

01/05/2026 6:45 AM

Rain Alert : ರಾಜ್ಯದಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ.!

01/05/2026 6:38 AM

ಇಂದಿನಿಂದ `ಗ್ಯಾಸ್ ಬುಕಿಂಗ್‌’ ಗೆ 5 ಹೊಸ ರೂಲ್ಸ್ ಜಾರಿ : `OTP’ ಇಲ್ಲದೇ ಸಿಗಲ್ಲ ಸಿಲಿಂಡರ್.!

01/05/2026 6:32 AM

ಡಾಲರ್ ಎದುರು ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ: ಮೊದಲ ಬಾರಿಗೆ 95ರ ಗಡಿ ದಾಟಿದ ಮೌಲ್ಯ !

01/05/2026 6:29 AM
State News
KARNATAKA

ಬೆಂಗಳೂರಿನಲ್ಲಿ ವರುಣನ ಸಾರ್ವಕಾಲಿಕ ದಾಖಲೆ: 2011ರ ಮಳೆ ರೆಕಾರ್ಡ್ ಬ್ರೇಕ್; ಏಪ್ರಿಲ್‌ನಲ್ಲಿ ಹಿಂದೆಂದೂ ಕಾಣದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ!

By kannadanewsnow8901/05/2026 6:45 AM KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಿಸಿದ್ದು, ಏಪ್ರಿಲ್ ತಿಂಗಳಲ್ಲಿ ಹಿಂದೆಂದೂ ದಾಖಲಾಗದ ಮಟ್ಟದ ಮಳೆ ಸುರಿಯುವ ಮೂಲಕ 15 ವರ್ಷಗಳ…

Rain Alert : ರಾಜ್ಯದಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ.!

01/05/2026 6:38 AM

ಇಂದಿನಿಂದ `ಗ್ಯಾಸ್ ಬುಕಿಂಗ್‌’ ಗೆ 5 ಹೊಸ ರೂಲ್ಸ್ ಜಾರಿ : `OTP’ ಇಲ್ಲದೇ ಸಿಗಲ್ಲ ಸಿಲಿಂಡರ್.!

01/05/2026 6:32 AM

ರಾಜ್ಯದಲ್ಲಿ ಮದ್ಯಪಾನದ ದುಷ್ಪರಿಣಾಮಕ್ಕೆ ಬ್ರೇಕ್: ಜನಕೇಂದ್ರಿತ ಅಬಕಾರಿ ನೀತಿಯ ಕರಡು ಬಿಡುಗಡೆ ಮಾಡಿದ ಸರ್ಕಾರ

01/05/2026 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.