Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮೊಬೈಲ್ `ಸ್ಲೋ ಚಾರ್ಜ್’ ಆಗುತ್ತಿದೆಯೇ? ಚಾರ್ಜಿಂಗ್ ವೇಗ ಹೆಚ್ಚಿಸಲು ಇಲ್ಲಿವೆ ಸರಳ ಟಿಪ್ಸ್!

07/04/2026 8:29 AM

Rain Alert : ಕರ್ನಾಟಕ ಸೇರಿ ದೇಶದ ಹಲವು ಕಡೆ ಮುಂದಿನ 48 ಗಂಟೆ ಭಾರೀ ಮಳೆ : `IMD’ ಮುನ್ಸೂಚನೆ

07/04/2026 8:23 AM

ರಾಜ್ಯದ `ಕಿಡ್ನಿ ವೈಫಲ್ಯ ರೋಗಿಗಳಿಗೆ’ ಗುಡ್ ನ್ಯೂಸ್ : `ಕಿಡ್ನಿ ಕಸಿ’ಗೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟ

07/04/2026 8:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Rain Alert : ಕರ್ನಾಟಕ ಸೇರಿ ದೇಶದ ಹಲವು ಕಡೆ ಮುಂದಿನ 48 ಗಂಟೆ ಭಾರೀ ಮಳೆ : `IMD’ ಮುನ್ಸೂಚನೆ
KARNATAKA

Rain Alert : ಕರ್ನಾಟಕ ಸೇರಿ ದೇಶದ ಹಲವು ಕಡೆ ಮುಂದಿನ 48 ಗಂಟೆ ಭಾರೀ ಮಳೆ : `IMD’ ಮುನ್ಸೂಚನೆ

By kannadanewsnow5707/04/2026 8:23 AM

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಹವಾಮಾನದಲ್ಲಿ ಏರುಪೇರಾಗಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಎರಡು ದಿನಗಳಲ್ಲಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಏಪ್ರಿಲ್ 10ರವರೆಗೆ ದೇಶದ ಅನೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಹವಾಮಾನ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಪುದುಚೇರಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 30 ರಿಂದ 50 ಕಿ.ಮೀ. ಇರಲಿದ್ದು, ಪಶ್ಚಿಮ ಬಂಗಾಳದಂತಹ ಕಡೆಗಳಲ್ಲಿ ಇದು 70 ಕಿ.ಮೀ. ವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಜನರು ಜಾಗರೂಕರಾಗಿರಲು ಸೂಚಿಸಿದೆ.

Rain Alert: Heavy rain in many parts of the country including Karnataka in the next 48 hours: `IMD' forecast
Share. Facebook Twitter LinkedIn WhatsApp Email

Related Posts

ನಿಮ್ಮ ಮೊಬೈಲ್ `ಸ್ಲೋ ಚಾರ್ಜ್’ ಆಗುತ್ತಿದೆಯೇ? ಚಾರ್ಜಿಂಗ್ ವೇಗ ಹೆಚ್ಚಿಸಲು ಇಲ್ಲಿವೆ ಸರಳ ಟಿಪ್ಸ್!

07/04/2026 8:29 AM1 Min Read

ರಾಜ್ಯದ `ಕಿಡ್ನಿ ವೈಫಲ್ಯ ರೋಗಿಗಳಿಗೆ’ ಗುಡ್ ನ್ಯೂಸ್ : `ಕಿಡ್ನಿ ಕಸಿ’ಗೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟ

07/04/2026 8:18 AM2 Mins Read

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

07/04/2026 8:15 AM1 Min Read
Recent News

ನಿಮ್ಮ ಮೊಬೈಲ್ `ಸ್ಲೋ ಚಾರ್ಜ್’ ಆಗುತ್ತಿದೆಯೇ? ಚಾರ್ಜಿಂಗ್ ವೇಗ ಹೆಚ್ಚಿಸಲು ಇಲ್ಲಿವೆ ಸರಳ ಟಿಪ್ಸ್!

07/04/2026 8:29 AM

Rain Alert : ಕರ್ನಾಟಕ ಸೇರಿ ದೇಶದ ಹಲವು ಕಡೆ ಮುಂದಿನ 48 ಗಂಟೆ ಭಾರೀ ಮಳೆ : `IMD’ ಮುನ್ಸೂಚನೆ

07/04/2026 8:23 AM

ರಾಜ್ಯದ `ಕಿಡ್ನಿ ವೈಫಲ್ಯ ರೋಗಿಗಳಿಗೆ’ ಗುಡ್ ನ್ಯೂಸ್ : `ಕಿಡ್ನಿ ಕಸಿ’ಗೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟ

07/04/2026 8:18 AM

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

07/04/2026 8:15 AM
State News
KARNATAKA

ನಿಮ್ಮ ಮೊಬೈಲ್ `ಸ್ಲೋ ಚಾರ್ಜ್’ ಆಗುತ್ತಿದೆಯೇ? ಚಾರ್ಜಿಂಗ್ ವೇಗ ಹೆಚ್ಚಿಸಲು ಇಲ್ಲಿವೆ ಸರಳ ಟಿಪ್ಸ್!

By kannadanewsnow5707/04/2026 8:29 AM KARNATAKA 1 Min Read

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಹಲವು ಬಾರಿ ಫೋನ್ ತುಂಬಾ ನಿಧಾನವಾಗಿ ಚಾರ್ಜ್ ಆಗುವುದು…

Rain Alert : ಕರ್ನಾಟಕ ಸೇರಿ ದೇಶದ ಹಲವು ಕಡೆ ಮುಂದಿನ 48 ಗಂಟೆ ಭಾರೀ ಮಳೆ : `IMD’ ಮುನ್ಸೂಚನೆ

07/04/2026 8:23 AM

ರಾಜ್ಯದ `ಕಿಡ್ನಿ ವೈಫಲ್ಯ ರೋಗಿಗಳಿಗೆ’ ಗುಡ್ ನ್ಯೂಸ್ : `ಕಿಡ್ನಿ ಕಸಿ’ಗೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟ

07/04/2026 8:18 AM

ಮನೆಯಲ್ಲೇ ಕುಳಿತು ಲಕ್ಷಾಧಿಪತಿಯಾಗುವ ಸುವರ್ಣಾವಕಾಶ : ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ ಇಲ್ಲಿದೆ.!

07/04/2026 8:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.