ದೆಹಲಿ: ಇಂದು ದೇಶವು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರ 72 ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದೆ. ಈ ನಡುವೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಹೊರಗೆ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಾವೂ ಕಸ ಗುಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಮೋದಿ ಅವರಿಗೆ ಶುಭಾಶಯ ಕೋರಿದರು.
ಅಶ್ವಿನಿ ವೈಷ್ಣವ್ ಅವರು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣವನ್ನು ಗುಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.
स्वच्छता ही सेवा। pic.twitter.com/tbzO98L6nx
— Ashwini Vaishnaw (@AshwiniVaishnaw) September 17, 2022
Railway Minister Ashwini Vaishnaw takes part in ‘Swachhata Pakhwada’ at Delhi’s Hazrat Nizamuddin station
Read @ANI Story | https://t.co/JXJxDB2azH#AshwiniVaishnaw #SwachhataPakhwada #PMModiBirthday #PMModi pic.twitter.com/zMl3QMXRcZ
— ANI Digital (@ani_digital) September 17, 2022
ಟೆಲಿಕಾಂ, ಪೋಸ್ಟ್, ಐಟಿ ಮತ್ತು ಇತರ ಪ್ರಮುಖ ವಲಯಗಳಲ್ಲಿ ಸ್ವಚ್ಛತೆಯ ಅಭಿಯಾನವು ದೇಶದಾದ್ಯಂತ ಮಹತ್ವದ ವ್ಯಾಯಾಮವಾಗಲಿದೆ ಎಂದಿದ್ದಾರೆ.
BIGG NEWS : ಸುಧಾಕರ್ಗೆ ಅಹಂಕಾರ ಜಾಸ್ತಿ , ಬಿಜೆಪಿ ಶಾಸಕರ ಮಾತುಗಳನ್ನೆಲ್ಲ ಕೇಳಲ್ಲ: ಸೋಮಶೇಖರ್ ರೆಡ್ಡಿಗರಂ