Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಆಪರೇಷನ್ ಸಿಂದೂರ್’ ಸಂಭ್ರಮ: ಪೂರ್ಣ ಪ್ರಮಾಣದ ಯುದ್ಧವಿಲ್ಲದೆ ವೈರಿಗಳನ್ನು ಸದೆಬಡಿದ ಭಾರತ! ಇದು ಮೋದಿ ಸರ್ಕಾರದ ‘ನಿಯಂತ್ರಿತ ಯುದ್ಧತಂತ್ರ’ದ ಯಶಸ್ಸು

06/05/2026 8:43 PM

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

06/05/2026 8:40 PM

ತಮಿಳುನಾಡಲ್ಲಿ ಟಿವಿಕೆ ಜತೆ ಕೈಜೋಡಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಆಕ್ರೋಶ, ‘ದ್ರೋಹ’ ಎಂದು ಆರೋಪ

06/05/2026 8:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?
KARNATAKA

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

By kannadanewsnow0906/05/2026 8:40 PM

ಮಂಡ್ಯ : ಮದ್ದೂರು ನಗರದ ಚನ್ನೆಗೌಡನದೊಡ್ಡಿಯಲ್ಲಿ ಮೂವರು ಮುಸ್ಲಿಂ ಯುವಕರು ರೈಲ್ವೆ ಗೇಟ್ ಮೆನ್ ಗೆ ಚಾಕು ಇರಿದಿರುವ ಘಟನೆ ಬುಧವಾರ ಸಂಜೆ ಜರುಗಿದೆ.

ಕುಮಾರ್ (36) ಗಾಯಗೊಂಡ ನೌಕರ ನಾಗಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಾಣಿ (20659) ರೈಲಿನಲ್ಲಿ ನಾಲ್ವರು ಮುಸ್ಲಿಂ ಯುವಕರು ಪ್ರಯಾಣಿಸುವ ವೇಳೆ ಪ್ರಯಾಣಿಕರ ನಡುವೆ ಜಗಳ ಉಂಟಾಗಿದೆ. ಇದೇ ವೇಳೆ‌ ಮುಸ್ಲಿಂ ಯುವಕರು ಚೈನ್ ಎಳೆದು ರೈಲಿನಿಂದ ಇಳಿದು ಪರಾರಿಯಾಗುವ ವೇಳೆ ರೈಲ್ವೆ ಗೆಟ್ ಮೆನ್ ಕುಮಾರ್ ಯುವಕರನ್ನು ಪ್ರಶ್ನೆ ಮಾಡಲು ಹೋದಾಗ ಏಕಾಏಕಿ ಕುಮಾರ್ ಅವರ ಮೇಲೆ ಚಾಕಗಳಿಂದ ನಾಲ್ಕೈದು ಕಡೆಗೆ ಹಲ್ಲೆ ಮಾಡಿದ್ದಾರೆ.

ತಕ್ಷಣವೇ ಸ್ಥಳೀಯರು ಆರೋಪಿಗಳಾದ ಶೋಯಿಬ್, ವಾಸೀಂ, ಸೌಬಾನ್ ಕರೋಶಿ ಹಿಡಿದು ಹಲ್ಲೆ ನಡೆಸಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ : ಗಿರೀಶ್ ರಾಜ್, ಮಂಡ್ಯ

BREAKING: ಮಾಧ್ಯಮ ಲೋಕದ ದಿಗ್ಗಜ, CNN ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner No More

ತಮಿಳುನಾಡಲ್ಲಿ ಟಿವಿಕೆ ಜತೆ ಕೈಜೋಡಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಆಕ್ರೋಶ, ‘ದ್ರೋಹ’ ಎಂದು ಆರೋಪ

Share. Facebook Twitter LinkedIn WhatsApp Email

Related Posts

Watch video: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಯುವಕನ ಹುಚ್ಚಾಟ; ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

06/05/2026 8:04 PM2 Mins Read

BREAKING: ಹುತಾತ್ಮ ಅರ್ಜುನ ಆನೆಯ 650 ಕೆಜಿ ತೂಕದ ಪ್ರತಿಮೆಯನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟನೆ

06/05/2026 7:51 PM3 Mins Read

BREAKING: ಮಂಡ್ಯದಲ್ಲಿ ರೈಲಿನಲ್ಲಿ ಸೀಟು ಗಲಾಟೆ; ಇಬ್ಬರು ಪ್ರಯಾಣಿಕರಿಗೆ ಚಾಕು ಇರಿತ

06/05/2026 7:48 PM1 Min Read
Recent News

​’ಆಪರೇಷನ್ ಸಿಂದೂರ್’ ಸಂಭ್ರಮ: ಪೂರ್ಣ ಪ್ರಮಾಣದ ಯುದ್ಧವಿಲ್ಲದೆ ವೈರಿಗಳನ್ನು ಸದೆಬಡಿದ ಭಾರತ! ಇದು ಮೋದಿ ಸರ್ಕಾರದ ‘ನಿಯಂತ್ರಿತ ಯುದ್ಧತಂತ್ರ’ದ ಯಶಸ್ಸು

06/05/2026 8:43 PM

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

06/05/2026 8:40 PM

ತಮಿಳುನಾಡಲ್ಲಿ ಟಿವಿಕೆ ಜತೆ ಕೈಜೋಡಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಆಕ್ರೋಶ, ‘ದ್ರೋಹ’ ಎಂದು ಆರೋಪ

06/05/2026 8:39 PM

ಜಾಗತಿಕ ಮಾಧ್ಯಮ ಲೋಕದ ಧ್ರುವತಾರೆ ಅಸ್ತಂಗತ: ಸಿಎನ್ಎನ್ ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner Dies

06/05/2026 8:22 PM
State News
KARNATAKA

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

By kannadanewsnow0906/05/2026 8:40 PM KARNATAKA 1 Min Read

ಮಂಡ್ಯ : ಮದ್ದೂರು ನಗರದ ಚನ್ನೆಗೌಡನದೊಡ್ಡಿಯಲ್ಲಿ ಮೂವರು ಮುಸ್ಲಿಂ ಯುವಕರು ರೈಲ್ವೆ ಗೇಟ್ ಮೆನ್ ಗೆ ಚಾಕು ಇರಿದಿರುವ ಘಟನೆ…

Watch video: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಯುವಕನ ಹುಚ್ಚಾಟ; ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

06/05/2026 8:04 PM

BREAKING: ಹುತಾತ್ಮ ಅರ್ಜುನ ಆನೆಯ 650 ಕೆಜಿ ತೂಕದ ಪ್ರತಿಮೆಯನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟನೆ

06/05/2026 7:51 PM

BREAKING: ಮಂಡ್ಯದಲ್ಲಿ ರೈಲಿನಲ್ಲಿ ಸೀಟು ಗಲಾಟೆ; ಇಬ್ಬರು ಪ್ರಯಾಣಿಕರಿಗೆ ಚಾಕು ಇರಿತ

06/05/2026 7:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.