ತಮಿಳುನಾಡಲ್ಲಿ ಟಿವಿಕೆ ಜತೆ ಕೈಜೋಡಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಆಕ್ರೋಶ, ‘ದ್ರೋಹ’ ಎಂದು ಆರೋಪ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಶಕಗಳಿಂದ ಜೊತೆಗಿದ್ದ ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿರುವ ಕಾಂಗ್ರೆಸ್, ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಕಾಂಗ್ರೆಸ್‌ನ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಡಿಎಂಕೆ, ರಾಹುಲ್ ಗಾಂಧಿ ಅವರ ಈ ನಿರ್ಧಾರವು ಮತದಾರರಿಗೆ ಮತ್ತು ಜನಾದೇಶಕ್ಕೆ ಬಗೆದ ದ್ರೋಹ ಎಂದು ವಾಗ್ದಾಳಿ ನಡೆಸಿದೆ. ಪ್ರಮುಖ ಮುಖ್ಯಾಂಶಗಳು: ಟಿವಿಕೆ ಅತಿ ದೊಡ್ಡ ಪಕ್ಷ: 234 ಸದಸ್ಯರ … Continue reading ತಮಿಳುನಾಡಲ್ಲಿ ಟಿವಿಕೆ ಜತೆ ಕೈಜೋಡಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಆಕ್ರೋಶ, ‘ದ್ರೋಹ’ ಎಂದು ಆರೋಪ
Copy and paste this URL into your WordPress site to embed
Copy and paste this code into your site to embed