Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯಸಭೆಗೆ ಹರಿವಂಶ್ ಸತತ 3ನೇ ಬಾರಿಗೆ ನಾಮನಿರ್ದೇಶನ: ರಾಷ್ಟ್ರಪತಿಗಳಿಂದ ಮಹತ್ವದ ಆಯ್ಕೆ; ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ

11/04/2026 9:40 AM

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

11/04/2026 9:37 AM

BIG NEWS : `DA’ ಹೆಚ್ಚಳದಲ್ಲಿ ನೌಕರರು-ಪಿಂಚಣಿದಾರರ ನಡುವೆ ತಾರತಮ್ಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

11/04/2026 9:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!
KARNATAKA

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

By kannadanewsnow0511/04/2026 9:37 AM

ರಾಯಚೂರು : ಇಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೀಗ ಆತನ ವಿರುದ್ಧ ಶಿಕ್ಷಕಿ ಲವ್ ಸೆಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ, ಶಿಕ್ಷಕಿಗೆ ಇಂಜಿನಿಯರ್ ವಂಚಿಸಿದ ಆರೋಪ ಬೆಳಕಿಗೆ ಬಂದಿದೆ. ಸದ್ಯ ಇಂಜಿನಿಯರ್ ವಿರುದ್ಧ ಶಿಕ್ಷಕಿ ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರೀತಿ ಪ್ರೇಮ ಅಂತ ಇಬ್ಬರು 7-8 ವರ್ಷಗಳ ಕಾಲ ಓಡಾಡಿದ್ದಾರೆ. ಕಾಲೇಜಿನಗಳಿಂದ ಯುವತಿ ಮತ್ತು ಮಲ್ಲಿಕಾರ್ಜುನ ನಡುವೆ ಲವ್ ಇತ್ತು. ಮಂತ್ರಾಲಯ ಆಲಮಟ್ಟಿ ಡ್ಯಾಮ್ ಸೇರಿ ವಿವಿಧೆಡೆ ಇಬ್ಬರು ಸುತ್ತಾಡಿದ್ದಾರೆ. ಈ ವೇಳೆ ಹಲವು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪ ಕೇಳಿ ಬಂದಿದೆ. ನ್ಯಾಯಕ್ಕಾಗಿ ಇಂಜಿನಿಯರ್ ಮಲ್ಲಿಕಾರ್ಜುನ ವಿರುದ್ಧ ಶಿಕ್ಷಕಿ ದೂರು ಸಲ್ಲಿಸಿದ್ದಾರೆ.

ಫೋಟೋಗಳು, ಆಡಿಯೋ ವಿಡಿಯೋ ಮತ್ತು ಮೆಸೇಜುಗಳ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ರಾಯಚೂರಿನ ಮಹಿಳಾ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.. ಕಳೆದ 7ರಿಂದ 8 ವರ್ಷಗಳಿಂದ ಸಂಬಂಧ ಹೊಂದಿರುವ ಬಗ್ಗೆ ದೂರು ಬಂದಿದೆ. ಶಿಕ್ಷಕಿ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ದೂರಿನ ಸಂಬಂಧ ರಾಯಚೂರು ಎಸ್ ಪಿ ಪ್ರತಿಕ್ರಿಯೆ ನೀಡಿದರು.

Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ ಎ.ಆರ್.ಎ.ಐ ಕೇಂದ್ರ ಸ್ಥಾಪನೆ : ಏ.13 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿ

11/04/2026 9:27 AM1 Min Read

BIG NEWS : ಅರ್ಹ `BPL’ ಕಾರ್ಡ್‌ದಾರರೇ ಗಮನಿಸಿ : ನಿಮ್ಮ`ರೇಷನ್ ಕಾರ್ಡ್’ ರದ್ದಾಗಿದ್ದರೆ ಇಲ್ಲಿದೆ ಪರಿಹಾರ.!

11/04/2026 9:27 AM1 Min Read

BIG NEWS : ಪ್ರತ್ಯೇಕಗೊಂಡ ಪತ್ನಿಯೊಂದಿಗೆ ಬಲವಂತದ `ಸೆಕ್ಸ್’ ಶಿಕ್ಷಾರ್ಹ ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು.!

11/04/2026 9:13 AM1 Min Read
Recent News

ರಾಜ್ಯಸಭೆಗೆ ಹರಿವಂಶ್ ಸತತ 3ನೇ ಬಾರಿಗೆ ನಾಮನಿರ್ದೇಶನ: ರಾಷ್ಟ್ರಪತಿಗಳಿಂದ ಮಹತ್ವದ ಆಯ್ಕೆ; ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ

11/04/2026 9:40 AM

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

11/04/2026 9:37 AM

BIG NEWS : `DA’ ಹೆಚ್ಚಳದಲ್ಲಿ ನೌಕರರು-ಪಿಂಚಣಿದಾರರ ನಡುವೆ ತಾರತಮ್ಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

11/04/2026 9:37 AM

ಮಂಡ್ಯದಲ್ಲಿ ಎ.ಆರ್.ಎ.ಐ ಕೇಂದ್ರ ಸ್ಥಾಪನೆ : ಏ.13 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿ

11/04/2026 9:27 AM
State News
KARNATAKA

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

By kannadanewsnow0511/04/2026 9:37 AM KARNATAKA 1 Min Read

ರಾಯಚೂರು : ಇಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೀಗ ಆತನ ವಿರುದ್ಧ ಶಿಕ್ಷಕಿ…

ಮಂಡ್ಯದಲ್ಲಿ ಎ.ಆರ್.ಎ.ಐ ಕೇಂದ್ರ ಸ್ಥಾಪನೆ : ಏ.13 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿ

11/04/2026 9:27 AM

BIG NEWS : ಅರ್ಹ `BPL’ ಕಾರ್ಡ್‌ದಾರರೇ ಗಮನಿಸಿ : ನಿಮ್ಮ`ರೇಷನ್ ಕಾರ್ಡ್’ ರದ್ದಾಗಿದ್ದರೆ ಇಲ್ಲಿದೆ ಪರಿಹಾರ.!

11/04/2026 9:27 AM

BIG NEWS : ಪ್ರತ್ಯೇಕಗೊಂಡ ಪತ್ನಿಯೊಂದಿಗೆ ಬಲವಂತದ `ಸೆಕ್ಸ್’ ಶಿಕ್ಷಾರ್ಹ ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು.!

11/04/2026 9:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.