ಬಳ್ಳಾರಿ : ಕಳೆದ ಎರಡು ದಿನಗಳ ಹಿಂದೆ ಮೊಹರಂ ಆಚರಣೆ ವೇಳೆ ಬ್ಯಾನರ್ ಹಾಕಿದನ್ನು ಕಿತ್ತುಹಾಕಿದ ಹಿನ್ನೆಲೆ ಕೊಡುಗೋಡು ಠಾಣೆಯ ಪಿಎಸ್ಐ ಮಣಿಕಂಠ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಳೆ ದ್ವೇಷ ಹಿನ್ನೆಲೆಯಲ್ಲಿ ಈರಣ್ಣ ಅನ್ನೋದರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಟ್ಟಪದಗಳನ್ನು ಬಳಸಿ ಹಲ್ಲೆ ಮಾಡಿ, ದರ್ಪ ಮೆರೆದಿದ್ದಾರೆ.
Online Fraud : ‘ಎಣ್ಣೆ ರುಚಿ’ ನೋಡ ಬಯಸಿದ ಮಹಿಳೆಗೆ ಬಿಗ್ ಶಾಕ್ ; ಖಾತೆಯಿಂದ ‘5.35 ಲಕ್ಷ’ ಖೋತಾ
ಪಿಎಸ್ಐ ಮಣಿಕಂಠ ದರ್ಪ ಖಂಡಿಸಿ (ಪೊಲೀಸ್ ಇಲಾಖೆಯಿಂದ ) ಅಧಿಕಾರದಿಂದ ಕಿತ್ತು ಹಾಕುವಂತೆ ಒತ್ತಾಯಿಸಿ ಇಂದು ಸ್ಥಳೀಯರು ಪ್ರತಿಭಟನೆ ನಡೆಸಲಾಯಿತು.
Online Fraud : ‘ಎಣ್ಣೆ ರುಚಿ’ ನೋಡ ಬಯಸಿದ ಮಹಿಳೆಗೆ ಬಿಗ್ ಶಾಕ್ ; ಖಾತೆಯಿಂದ ‘5.35 ಲಕ್ಷ’ ಖೋತಾ