ಬೆಂಗಳೂರು: ನೀರು ಬಿಡುವ ವಿಚಾರಕ್ಕೆ ಜಗಳವಾದ ಪರಿಣಾಮ ಮಹಾವೀರ್ ಆರ್ಕೇಡ್ ಅಪಾರ್ಟ್ಮೆಂಟ್ ನಿವಾಸಿ ಮೇಲೆ ಹಲ್ಲೆ ಪರಪ್ಪನ ಅಗ್ರಹಾರ ಠಾಣೆ PSI ಗಂಗಾಧರ್ ನಿವಾಸಿಯೊಬ್ಬರಿಗೆ ಹೊಡೆದಿದ್ದಾರೆ ಎನ್ನುವ ವಿಡಿಯೋವೊಂದು ವೈರಲ್ ಆಗಿದೆ.
ಹೊಸ ರೋಡ್ ಚೂಡಸಂದ್ರದ ಬಳಿ ಇರುವ ಮಹಾವೀರ್ ಆರ್ಕೇಡ್ ಅಪಾರ್ಟ್ಮೆಂಟ್ ನಲ್ಲೇ ವಾಸವಿರುವ ಗಂಗಾಧರ್, ನೀರು ಬಿಡುವ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಮಧ್ಯಪ್ರವೇಶಿಸಿದ PSI ಗಂಗಾಧರ್ ಏನೇ ಫೆಸಿಲಿಟಿ ಇದ್ರು ಅದು ಉಚಿತವಾಗಿ ಕೊಡ್ಬೇಕಂತೆ, ಏನೇ ಡಿಸೈಡ್ ಮಾಡಿದ್ರೂ ಇವರೇ ಮಾಡಬೇಕಂತೆ ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದೇ ವೇಳೇ ಈ ಬಗ್ಗೆ ಅಪಾರ್ಟೆಮೆಂಟ್ ನಿವಾಸಿಗಳು ಈ ಬಗ್ಗೆ ಟ್ವಿಟರ್ನಲ್ಲಿ ನಗರ ಪೋಲಿಸರಿಗೆ ದೂರು ನೀಡಿದ್ದಾರೆ.
The gunda was on a spree.@BlrCityPolice @Tejasvi_Surya @ArvindLBJP @IEBengaluru @east_bengaluru pic.twitter.com/mdSzDFqruN
— Abhishek Srivastava (@beelzebub_abhi) November 5, 2022
My neighbour, a sheer gentleman being thrashed and heckled by a gunda police man who also happened to be our neighbour. This is happening in our society when the maintenance dafaulters were imposed fines after several warnings.@BlrCityPolice @ArvindLBJP @Tejasvi_Surya. pic.twitter.com/Z0KgypK2cL
— Abhishek Srivastava (@beelzebub_abhi) November 5, 2022