ಬೆಂಗಳೂರು : ಬೆಂಗಳೂರಿನ ಕನಕಪುರದ ಕೆಬ್ಬಳ್ಳಿ,ನಾರಾಯಣಪುರ,ಬೆಟ್ಟೆಗೌಡನದೊಡ್ಡ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ರೈತರಿಗೆ ಹರಿಹಾರ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ
BIGG NEWS : ಸೋನಿಯಾ ಗಾಂಧಿ ಶೀಘ್ರ ಗುಣಮುಖರಾಗಲಿ : ಸಿದ್ದರಾಮಯ್ಯ ಟ್ವೀಟ್ ಮೂಲಕ ಹಾರೈಕೆ
ಕಾಡಾನೆಗಳ ದಾಳಿಯಿಂದ ಕನಕಪುರದ ಕೆಬ್ಬಳ್ಳಿ,ನಾರಾಯಣಪುರ,ಬೆಟ್ಟೆಗೌಡನದೊಡ್ಡ, ಶ್ರೀನಿವಾಸಪುರ ರೈತರ ಬೆಳೆಗಳು ನಾಶವಾಗಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸರ್ಕಾರ ರೈತರ ಹಿತಕಾಯುವಲ್ಲಿ ವಿಫಲವಾಗಿದೆ. ರೈತರಿಗಾದ ನಷ್ಟಕ್ಕೆ ಪರಿಹಾರ ಒದಗಿಸಿ, ಗ್ರಾಮಸ್ಥರಿಗೆ ರಕ್ಷಣೆನೀಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದ ಟ್ವೀಟ್ ಮಾಡಿದ್ದಾರೆ
ಕಾಡಾನೆಗಳ ದಾಳಿಯಿಂದ ಕನಕಪುರದ ಕೆಬ್ಬಳ್ಳಿ,ನಾರಾಯಣಪುರ,ಬೆಟ್ಟೆಗೌಡನದೊಡ್ಡ, ಶ್ರೀನಿವಾಸಪುರ ರೈತರ ಬೆಳೆಗಳು ನಾಶವಾಗಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸರ್ಕಾರ ರೈತರ ಹಿತಕಾಯುವಲ್ಲಿ ವಿಫಲವಾಗಿದೆ. ರೈತರಿಗಾದ ನಷ್ಟಕ್ಕೆ ಪರಿಹಾರ ಒದಗಿಸಿ, ಗ್ರಾಮಸ್ಥರಿಗೆ ರಕ್ಷಣೆನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/75hUSMEFJ6
— DK Shivakumar (@DKShivakumar) January 3, 2023
BIGG NEWS : ಸೋನಿಯಾ ಗಾಂಧಿ ಶೀಘ್ರ ಗುಣಮುಖರಾಗಲಿ : ಸಿದ್ದರಾಮಯ್ಯ ಟ್ವೀಟ್ ಮೂಲಕ ಹಾರೈಕೆ