Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

20/02/2026 9:00 AM

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಳ್ಳಾರಿಯಲ್ಲಿ ಇಂದು ಪ್ರತಿಭಟನಾ ಸಭೆ ಹಿನ್ನಲೆ : ನಾಳೆ ಬೆಳಗ್ಗೆ 6 ಗಂಟೆವರೆಗೆ `ಮದ್ಯ ಮಾರಾಟ’ ನಿಷೇಧ.!
KARNATAKA

ಬಳ್ಳಾರಿಯಲ್ಲಿ ಇಂದು ಪ್ರತಿಭಟನಾ ಸಭೆ ಹಿನ್ನಲೆ : ನಾಳೆ ಬೆಳಗ್ಗೆ 6 ಗಂಟೆವರೆಗೆ `ಮದ್ಯ ಮಾರಾಟ’ ನಿಷೇಧ.!

By kannadanewsnow5717/01/2026 6:40 AM

ಬಳ್ಳಾರಿ : ನಗರದಲ್ಲಿ ಇಂದು ಬೆಳಿಗ್ಗೆ 10.30 ಗಂಟೆಗೆ ಎಪಿಎಂಸಿ ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕವರ್ಡ್ ಆಕ್ಷನ್ ಪ್ಲಾಟ್‌ಫಾರಂ ನಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆ ಹಿನ್ನಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ.16 ರ ರಾತ್ರಿ 10 ಗಂಟೆಯಿಂದ ಜ.18 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ, ಮದ್ಯದಂಗಡಿಗಳನ್ನು ಮತ್ತು ಬಾರ್ & ರೆಸ್ಟೋರೆಂಟ್‌ಗಳನ್ನು ತೆರೆಯದಂತೆ ಸಂಪೂರ್ಣವಾಗಿ ನಿಷೇಧಿಸಿ, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾ ದಂಡಾಧಿಕಾರಿಯಾದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ.

ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ ಹಿನ್ನಲೆಯಲ್ಲಿ ಬಿಜೆಪಿ ವತಿಯಿಂದ ಜ.17 ರಂದು ಬೃಹತ್ ಪ್ರತಿಭಟನಾ ಸಭೆ ಆಯೋಜಿಸಿದ್ದು, ಈ ಪ್ರತಿಭಟನಾ ಸಭೆಯು ಶಾಂತ ರೀತಿಯಿಂದ ನಡೆಯುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದು, ಬಂದೋಬಸ್ತ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಮತ್ತು ಮದ್ಯದಂಗಡಿಗಳನ್ನು ಬಳ್ಳಾರಿ ನಗರದಾದ್ಯಂತ ಮುಚ್ಚುವಂತೆ ನಿಷೇಧಾಜ್ಞೆ ಹೊರಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಯವರು ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ.16 ರ ರಾತ್ರಿ 10 ಗಂಟೆಯಿಂದ ಜ.18 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಮತ್ತು ಮದ್ಯದಂಗಡಿಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಆದೇಶವು ಡಿಸ್ಟಲರೀಸ್ ರಾಜ್ಯದ ವಿವಿಧ ಕೆ.ಎಸ್.ಬಿ.ಸಿ.ಎಲ್ ಡಿಪೊಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Protest meeting in Bellary today: Sale of liquor banned till 6 am tomorrow!
Share. Facebook Twitter LinkedIn WhatsApp Email

Related Posts

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

20/02/2026 9:00 AM2 Mins Read

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM2 Mins Read

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM2 Mins Read
Recent News

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

20/02/2026 9:00 AM

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM

ಇಂದು ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ | Toxic Teaser

20/02/2026 8:41 AM
State News
KARNATAKA

ಸರ್ವರೋಗ ನಿವಾರಕ ಈ ‘ಮೆಂತ್ಯ’ : ಸರಿಯಾಗಿ ಬಳಸಿದ್ರೆ ಪರಿಪೂರ್ಣ ಜೀವನ ನಿಮ್ಮದಾಗುತ್ತೆ !

By kannadanewsnow5720/02/2026 9:00 AM KARNATAKA 2 Mins Read

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮೆಂತ್ಯ ಯಾವುದೇ ವಿಶೇಷ ಪರಿಚಯ ಅಗತ್ಯವಿಲ್ಲ. ಅದರ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾವು ಮೆಂತ್ಯವನ್ನ ಹಲವು…

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

20/02/2026 8:50 AM

ಇಡ್ಲಿ vs ದೋಸೆ : ತೂಕ ಇಳಿಸಲು ಯಾವುದು ತಿನ್ನುವುದು ಉತ್ತಮ ತಿಳಿಯಿರಿ !

20/02/2026 8:45 AM

ನಿಮ್ಮ `ಡೆಬಿಟ್ ಕಾರ್ಡ್’ ಇದ್ರೆ ಲಕ್ಷಾಂತರ ಮೌಲ್ಯದ ಉಚಿತ ವಿಮೆ ಸಿಗಲಿದೆ : ಕ್ಲೈಮ್ ಮಾಡುವುದು ಹೇಗೆ? ತಿಳಿಯಿರಿ !

20/02/2026 8:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.