Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ : DMK 9, AIDMK 3 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:12 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : ಬಿಜೆಪಿ 5, ಟಿಎಂಸಿ 6 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:08 AM

ಬಂಗಾಳ ಫಲಿತಾಂಶಕ್ಕೆ ಇಸಿಐ ಹೈ-ಅಲರ್ಟ್: ಪಾರದರ್ಶಕತೆಗೆ 432 ವೀಕ್ಷಕರ ನಿಯೋಜನೆ; ಪ್ರತಿ ಹಂತದ ಮೇಲೂ ಚುನಾವಣಾ ಆಯೋಗದ ಕಣ್ಗಾವಲು!

04/05/2026 8:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video: ಕುಟುಂಬದಲ್ಲಿನ ಆಸ್ತಿ ಕಲಹ, ಸವತಿ ಮಗಳ ಮೇಲೆ ಮಲತಾಯಿ ಅಟ್ಯಾಕ್.!
KARNATAKA

Watch Video: ಕುಟುಂಬದಲ್ಲಿನ ಆಸ್ತಿ ಕಲಹ, ಸವತಿ ಮಗಳ ಮೇಲೆ ಮಲತಾಯಿ ಅಟ್ಯಾಕ್.!

By kannadanewsnow0925/08/2025 8:49 PM

ಮಂಡ್ಯ: ಕುಟುಂಬದಲ್ಲಿನ ಆಸ್ತಿ ಕಲಹ ಸವತಿ ಮಗಳ ಮೇಲೆ ಮಲತಾಯಿ ಅಟ್ಯಾಕ್ ಮಾಡಿರುವಂತ ಘಟನೆ ಮಂಡ್ಯ ಮದ್ದೂರಲ್ಲಿ ನಡೆದಿದೆ. ಇದೀಗ ಸವತಿ ಮಗಳ ಮೇಲೆ ಮಲತಾಯಿ ಕೆಸರು ಗದ್ದೆಯಲ್ಲೇ ದಾಳಿ ನಡೆಸಿರುವಂತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ. ಮಲ್ಲಿಗೆರೆ ಗ್ರಾಮದಲ್ಲಿ ಸವತಿ ಮಗಳನ್ನು ಜಮೀನನಲ್ಲಿ ಕೆಡವಿ ಎದೆ ಮೇಲೆ ಕುಳಿತು‌ ಹಲ್ಲೆ ನಡೆಸಿ ಮಲತಾಯಿ ಬೆದರಿಕೆ ಹಾಕಿರುವಂತ ಘಟನೆ ನಡೆದಿದೆ.

https://kannadanewsnow.com/kannada/wp-content/uploads/2025/08/land-clash.mp4

ಆಸ್ತಿ ಕಲಹಕ್ಕಾಗಿ ಮಲ ಮಗಳ ಮೇಲೆ ಮಲತಾಯಿ ಭಾಗ್ಯ ದೌರ್ಜನ್ಯ, ದಬ್ಬಾಳಿಕೆ ನೆಡೆಸಿದ್ದಾರೆ. ಜಮೀನಿನ ಜಾಗದಲ್ಲಿ ವಿಚಾರದಲ್ಲಿ ಮಲಮಗಳ ರೋಜಾ ಮೇಲೆ ಜೊತೆ ಕದನಕ್ಕಿಳಿದ ಮಲತಾಯಿ. ಮೊದಲನೆ ಹೆಂಡತಿ ಮಗಳಾದ ರೋಜಾಳನ್ನು ಕೆಸರಿನ ಜಮೀನಲ್ಲಿ ಕೆಳಕ್ಕೆ ಕೆಡಿವಿ ಮಲತಾಯಿ ಭಾಗ್ಯ ಹಲ್ಲೆ ಮಾಡಿದ್ದಾರೆ.

ಹಲ್ಲೆಯ ವೇಳೆ ಮಗಳು ಕಿರುಚಾಡಿದರು ಮಲತಾಯಿಯ ಮನಸ್ಸು ಮಾತ್ರ ಕರಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜಡೆ ಜಗಳದ ವೀಡಿಯೋ ವೈರಲ್ ಆಗಿದೆ. ಈ ಸಂಬಂಧ ಹಲ್ಲೆಗೊಳದಾ ಮಗಳಿಂದ ಮಲತಾಯಿ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಗಿರೀಶ್ ರಾಜ್, ಮಂಡ್ಯ

ಸುಪ್ರಸಿದ್ಧ ಸಾಗರದ ‘ಮಾರಿಕಾಂಬಾ ಜಾತ್ರಾ ಮಹೋತ್ಸವ’ಕ್ಕೆ ಮುಹೂರ್ತ ಫಿಕ್ಸ್

Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕದ 2 ಕ್ಷೇತ್ರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ

04/05/2026 7:59 AM2 Mins Read

BREAKING : ಇಂದು ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ

04/05/2026 7:38 AM1 Min Read

ಇನ್ನು ವಿಪತ್ತಿನ ಭೀತಿ ಬೇಡ : ನಿಮ್ಮ ಮೊಬೈಲ್‌ ಗೆ ಬರಲಿದೆ ‘ಅಲರ್ಟ್’, ಜಸ್ಟ್ ಈ ಸೆಟ್ಟಿಂಗ್ ಆನ್ ಮಾಡಿ.!

04/05/2026 7:21 AM2 Mins Read
Recent News

BREAKING : ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ : DMK 9, AIDMK 3 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:12 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : ಬಿಜೆಪಿ 5, ಟಿಎಂಸಿ 6 ಕ್ಷೇತ್ರಗಳಲ್ಲಿ ಮುನ್ನಡೆ.!

04/05/2026 8:08 AM

ಬಂಗಾಳ ಫಲಿತಾಂಶಕ್ಕೆ ಇಸಿಐ ಹೈ-ಅಲರ್ಟ್: ಪಾರದರ್ಶಕತೆಗೆ 432 ವೀಕ್ಷಕರ ನಿಯೋಜನೆ; ಪ್ರತಿ ಹಂತದ ಮೇಲೂ ಚುನಾವಣಾ ಆಯೋಗದ ಕಣ್ಗಾವಲು!

04/05/2026 8:03 AM

BREAKING : ಕರ್ನಾಟಕದ 2 ಕ್ಷೇತ್ರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ

04/05/2026 7:59 AM
State News
KARNATAKA

BREAKING : ಕರ್ನಾಟಕದ 2 ಕ್ಷೇತ್ರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ

By kannadanewsnow5704/05/2026 7:59 AM KARNATAKA 2 Mins Read

ನವದೆಹಲಿ:ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ…

BREAKING : ಇಂದು ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ

04/05/2026 7:38 AM

ಇನ್ನು ವಿಪತ್ತಿನ ಭೀತಿ ಬೇಡ : ನಿಮ್ಮ ಮೊಬೈಲ್‌ ಗೆ ಬರಲಿದೆ ‘ಅಲರ್ಟ್’, ಜಸ್ಟ್ ಈ ಸೆಟ್ಟಿಂಗ್ ಆನ್ ಮಾಡಿ.!

04/05/2026 7:21 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯ `AC’ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ.!

04/05/2026 7:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.