ಮೈಸೂರು : ಮೈಸೂರು ಗುಂಬಜ್ ಹೇಳಿಕೆ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಬದ್ಧ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಗುಂಬಜ್ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಬದ್ದನಿದ್ದೇನೆ, ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ, ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಮೈಸೂರು ಒಡೆಯರ್ ಹೆಸರು ಇಡಬೇಕೆಂದು ಮನವಿ ಮಾಡಿದ್ದೆ, ಅದು ಆಯಿತು. ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ , ರೈಲಿಗೆ ಮಹಾರಾಜರ ಹೆಸರು ಇಡಬೇಕೆ ಹೊರತು ಅವರ ಶತ್ರುಗಳದ್ದಲ್ಲ ಎಂದು ಸಂಸದ ಪ್ರತಾಪ್ ಸಿಂಹ್ ಹೇಳಿದ್ದಾರೆ.
ದ್ವೇಷ ಭಾಷಣದ ಪ್ರಕರಣಗಳು 500% ಕ್ಕಿಂತ ಹೆಚ್ಚು : ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
ಅಕ್ರಮದ ಹಾದಿಯಲ್ಲೇ ಮತ್ತೆ ಅಧಿಕಾರಕ್ಕೆ ಬರಲು ‘ಬಿಜೆಪಿ’ ಪ್ರಯತ್ನಿಸುತ್ತಿದೆ : H.D ಕುಮಾರಸ್ವಾಮಿ ಕಿಡಿ