ಶಿವಮೊಗ್ಗ: ಜೆಡಿಎಸ್ ಪಕ್ಷದಿಂದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟಿಸಲಾಗಿದೆ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾರು ಎಲ್ಲಿ ಹೋಗುತ್ತಾರೆ ಎಂದು ಕಾಯಲು ಆಗೋದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದರು.
ನಾವೇ ಹೇಳುತ್ತಿದ್ದೇವಲ್ಲ ಸಮಗ್ರ ತನಿಖೆ ಆಗಬೇಕೆಂದು. ಬಿಜೆಪಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ನನಗೂ, ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಸ್ಪಷ್ಟ ಪಡಿಸಿದರು.
ಅಂದಹಾಗೇ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅಶ್ಲೀಲ ವೀಡಿಯೋ ಪ್ರಕರಣ ಹೊರ ಬಂದಿತ್ತು. ಪೆನ್ ಡ್ರೈವ್ ಕೇಸ್ ಎಂಬುದಾಗಿಯೇ ಎಂಬುದಾಗಿ ವೀಡಿಯೋ ವೈರಲ್ ಆಗಿತ್ತು.
BREAKING: ‘ಮೇಕೆದಾಟು ಸಂಗಮ’ದಲ್ಲಿ ಈಜಲು ತೆರಳಿದ್ದ ‘ಐವರು ವಿದ್ಯಾರ್ಥಿ’ಗಳು ನಾಪತ್ತೆ
ಪ್ರಧಾನಿ ಮೋದಿ ಮುಂದಿನ ಗುರಿ ‘ಶೂನ್ಯ ವಿದ್ಯುತ್ ಬಿಲ್’, ಪ್ರತಿ ಮನೆಯಲ್ಲೂ ‘ಸೌರ ಫಲಕ’ ಅಳವಡಿಕೆ